ಬಂಟ್ವಾಳ :ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ನಡೆಯಲಿರುವ 47ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಿತಿ ರಚನೆಯು ರಕ್ತೇಶ್ವರಿ ದೇವಸ್ಥಾನದ ನಡೆಯಿತು.
ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಲತಬೆಟ್ಟು, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್ ಕೈಕಂಬ, ಭಾಸ್ಕರ ಟೈಲರ್ ಕಾಮಾಜೆ,ಚರಣ್ ಜುಮಾದಿ ಗುಡ್ಡೆ, ಕಾರ್ಯದರ್ಶಿಯಾಗಿ ಎಂ.ಸತೀಶ್ ಶೆಟ್ಟಿ,ಜತೆ ಕಾರ್ಯದರ್ಶಿಯಾಗಿ ರಾಜೇಶ್ ಬಿ.ಮಹಾಕಾಳಿಬೆಟ್ಟು, ಪ್ರದೀಪ್ ಕೆ. ಎನ್. ಬಿ. ಸಿ. ರೋಡ್, ಕೋಶಾಧಿಕಾರಿಯಾಗಿ ಆಶಾ ಪಿ.ರೈ ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಿರಣ್ ಕುಮಾರ್,ಶ್ರೀಧರ್ ಅಲೆತ್ತೂರು, ನರೇಶ್ ಹೊಳ್ಳ ಕಲ್ಲಿಮಾರ್,ಶರತ್ ಕುಮಾರ್. ಪ್ರಣಾಮ್ ಅಜ್ಜಿಬೆಟ್ಟು. ಗೀತಾ ವೈ.ಶೆಟ್ಟಿ, ಲಕ್ಷ್ಮಣ್ ರಾಜ್,. ಮಾಧವ ಕೈಕುಂಜೆ ನವೀನ್ ಶೆಟ್ಟಿ ಮಿತ್ತಬೈಲ್. ನಾಗೇಶ್ ಟೈಲರ್,ಭೋಜ ಸಾಲ್ಯಾನ್. ಶೈಲೇಶ್ ಕೈಕುಂಜೆ. ಅಕ್ಷಯ್ ಕಾಮಾಜೆ ಮೊದಲಾದವರು ಆಯ್ಕೆಯಾಗಿದ್ದಾರೆ

























































































































































































