ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಲಕತ್ವದ ಸ್ಟೇಟ್ ಬ್ಯಾಂಕ್ ನಲ್ಲಿರುವ ಹೋಟೆಲ್ ಸ್ವಾಗತ್ ನ ಸಪ್ಲೈಯರ್, ಎಂಪಿ ಎಂಎಲ್ ಎ ನ್ಯೂಸ್ 11ನೇ ಸೌಹಾರ್ದ ಸಂಗಮದಲ್ಲಿ ಯುವರತ್ನ ಪ್ರಶಸ್ತಿ -2020 ಪುರಸ್ಕೃತ ಯುವ ಸಮಾಜ ಸೇವಕ ಅರುಣ್ ಶೆಟ್ಟಿ ಕೋಡಿಬೆಟ್ಟು, ಪೊಳಲಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ನೇತೃತ್ವ ದಲ್ಲಿ ದ.ಕ. ಜಿಲ್ಲಾ ಪ್ರಶಸ್ತಿ-2026 ಪ್ರಧಾನ.
ಸರಕಾರಿ ಸೇವೆಯನ್ನು ಸಾರ್ವಜನಿಕ ಸೇವೆ ಎಂದು ಭಾವಿಸಿ ಪ್ರಾಮಾಣಿಕ ಸೇವೆ ಸಲ್ಲಿಸಿದವರನ್ನು ವ್ಯವಸ್ಥೆ ಯಾವತ್ತೂ ಗೌರವಿಸುತ್ತದೆ -ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ್ ಸಾಲ್ಯಾನ್.
ಕೋವಿಡ್ ಸಂತ್ರಸ್ತರ ಮಕ್ಕಳಿಗೆ ಪಿ.ಎಂ ಕೇರ್, ಮುಖ್ಯ ಮಂತ್ರಿ ಬಾಲ ಸೇವಾ ಯೋಜನೆಯ ಮೂಲಕ ನೆರವು ರಶ್ಮಿಅಶೋಕ್ ನೆಕ್ರಾಜೆ *ಮಾಧ್ಯಮ ಸಂವಾದ ಗೋಷ್ಠಿ
ರಂಗಭೂಮಿ, ಚಲನಚಿತ್ರ ರಂಗದ ಅಭಿಜಾತ ಕಲಾವಿದ, ಎಸ್ ಡಿಸಿಸಿ ಬ್ಯಾಂಕ್ ನ ನಿವೃತ್ತ ಅಧಿಕಾರಿ, ರಂಗಭೂಷಣ ಲಕ್ಷ್ಮಣ್ ಕುಮಾರ್ ಮಲ್ಲೂರ್ ಅವರಿಗೆ ರಾಜ್ಯೋತ್ಸವದ ದಿನದಂದೇ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಸ್ಥಾಪಕತ್ವದ ರಂಗಚಾವಡಿ ಸಂಸ್ಥೆಯಿಂದ ಸುರತ್ಕಲ್ ಬಂಟರ ಭವನದಲ್ಲಿ ನಡೆದ ರಂಗು ರಂಗಿನ ರಂಗೋತ್ಸವದಲ್ಲಿ ಪ್ರತಿಷ್ಟಿತ ರಂಗಚಾವಡಿ ಪ್ರಶಸ್ತಿ ಪ್ರದಾನ. ರಂಗಚಾವಡಿ ಸಂಸ್ಥೆಯ ನಿಸ್ವಾರ್ಥ ಕಲಾಸೇವೆಯನ್ನು ಶಾಘಿಸಿದ ಐಕಳ ಹರೀಶ್ ಶೆಟ್ಟಿ ಸಹಿತ ಗಣ್ಯರನೇಕರು.
‘ವಾದಿರಾಜ ವಾಲಗ ಮಂಡಳಿ ‘ಸಂಪೂರ್ಣವಾಗಿ ಕರಾವಳಿಗರಿಂದಲೇ ನಿರ್ಮಾಣವಾದ ಚಲನ ಚಿತ್ರ-ಡಾ.ಎಂ.ಎನ್. ರಾಜೇಂದ್ರ ಕುಮಾರ್. ‘ವಾದಿರಾಜ ವಾಲಗ ಮಂಡಳಿ ‘ಚಲನಚಿತ್ರದ ಪೋಸ್ಟರ್ ಬಿಡುಗಡೆ