ನವೆಂಬರ್ 3ರಿಂದ15, ಮಂಗಳೂರು ಟೌನ್ ಹಾಲ್ ನಲ್ಲಿ 12ದಿನ, 12ಗಂಟೆ, 12ನಿಮಿಷ ಗಿನ್ನಿಸ್ ರೆಕಾರ್ಡ್. ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ
ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ. ಡಾ. ಹೆಗ್ಗಡೆಯವರ ಸೇವೆ-ಸಾಧನೆ ವಿಶ್ವಮಾನ್ಯವಾಗಿದೆ. ರಾಘವೇಂದ್ರ ಶ್ರೀನಿವಾಸ ಭಟ್
ಶಾರದಾ ಕಾಲೇಜು ಪ್ರಾಂಶುಪಾಲೆ ಡಾ. ಮೀನಾ ಪಣಿಕ್ಕರ್ಗೆ ISEC ಮನ್ನಣೆ: ಪೋಸ್ಟ್-ಡಾಕ್ಟರಲ್ ಸಂಶೋಧನೆ ಪೂರ್ಣ, 2027ಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪುಸ್ತಕ ಪ್ರಕಟ
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ, ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ಪತ್ನಿ ಅಗಲಿಕೆ: ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿ ಇಂದು ಬೆಳಿಗ್ಗೆ (ಅಕ್ಟೋಬರ್ 25) ಗಂಟೆ 10 ರಿಂದ 12ರವರೆಗೆ ಅಂತಿಮ ದರ್ಶನ ಮತ್ತು 12.30ಕ್ಕೆ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ
ಪಿಲಿನಲಿಕೆಯಲ್ಲಿ ಭಾಗವಹಿಸಿ ಮಿಥುನ್ ರೈ ಸಂಘಟನಾ ಸಾಧನೆ ಶ್ಲಾಘಿಸಿ ಶುಭ ಹಾರೈಸಿದ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬೆಳ್ಳಿಪ್ಪಾಡಿ ರಮಾನಾಥ ರೈ. ವಿಶೇಷ ವರದಿ:ಡಾ. ಅಶೋಕ್ ಶೆಟ್ಟಿ ಬಿ. ಎನ್, ಬ್ರಹ್ಮರಕೂಟ್ಲು.