ಅಕ್ಟೋಬರ್ 13 ರಂದು ದುಬೈ ಗಡಿನಾಡ ಉತ್ಸವ

111.1K Views 11 Oct 2024

ದುಬೈ : ಇಲ್ಲಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಯು.ಎ.ಇ ಘಟಕ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರದ ಸಹಯೋಗದಲ್ಲಿ, ಕರ್ನಾಟಕ ಸಂಭ್ರಮ 50ರ ಸವಿನೆನಪಿನ ಅಂಗವಾಗಿ ಅ. 13 ರಂದು ‘ದುಬೈ ಗಡಿನಾಡ ಉತ್ಸವ’ ವು ದುಬೈ ಜೆಮ್ ಪ್ರೈವೇಟ್ ಸ್ಕೂಲ್ (Oud Metha) ದಲ್ಲಿ ನಡೆಯಲಿದೆ.

Read More News

Scroll to Top