ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ದಕ್ಷ ಅಭಿಯಂತರ: Er. ರತ್ನಾಕರ ಚೌಟ

1.6K Views 57m ago

*ಬೆಂಗಳೂರು / ಮಂಗಳೂರು:* ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ *(KIADB)* ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ *Er. ರತ್ನಾಕರ ಚೌಟ* ಅವರು ಅತ್ಯಂತ ಪ್ರಾಮಾಣಿಕ, ದಕ್ಷ ಮತ್ತು ಸಮರ್ಥ ಇಂಜಿನಿಯರ್ ಎಂದೇ ಜನಮನ್ನಣೆ ಗಳಿಸಿದ್ದಾರೆ.
ನೇರ-ನಡೆನುಡಿಯ ವ್ಯಕ್ತಿತ್ವ ಹೊಂದಿರುವ ರತ್ನಾಕರ ಚೌಟ ಅವರು ತಾಂತ್ರಿಕ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿದ್ದು, ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿರುವುದು ಅವರ ವಿಶೇಷತೆ.


ಈ ಸಂದರ್ಭದಲ್ಲಿ *MP MLA’s NEWS TV ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ.ಎನ್.* ಅವರು Er. ರತ್ನಾಕರ ಚೌಟ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಪ್ರಾಮಾಣಿಕತೆ ಮತ್ತು ಸಮಾಜಮುಖಿ ಚಿಂತನೆ ಹೊಂದಿರುವ ಅಧಿಕಾರಿಗಳು ನಾಡಿನ ಅಭಿವೃದ್ಧಿಗೆ ಮಾದರಿಯಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಡಾ. ಅಶೋಕ್ ಶೆಟ್ಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Read More News

Scroll to Top