ಗ್ರಾಮೋತ್ಸವ ಕೆರೆಕಾಡು ಗೂಡು ದೀಪ ಸ್ಪರ್ಧೆ 2024

98K Views 28 Oct 2024

ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ದಿನಾಂಕ 27.10.2024 ಭಾನುವಾರ ಸಂಜೆ 4 ಗಂಟೆಗೆ ನಡೆಯಿತು.
ದೀಪ ಹಚ್ಚಿ ,ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ಗೂಡು ದೀಪವನ್ನು ಏರಿಸುವ ಮೂಲಕ ಸುರೇಶ್ ರಾವ್ ಶ್ರೀನಿಧಿ ಪುನರೂರು ಇವರು ನೆರವೇರಿಸಿದರು,


ದೀಪಾವಳಿ ಹಬ್ಬದ ಪರಿಕಲ್ಪನೆ ಇದರ ಬಗ್ಗೆ ವಿಸ್ತೃತವಾಗಿ ನಮಗೆ ತಿಳಿಸಿದವರು ಜಿತೇಂದ್ರ ಮಂಗಳೂರು ವಿಭಾಗ ಗ್ರಾಮ ವಿಕಾಸದ ಸಂಯೋಜಕರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವವರು ಸುಧಾಕರ್ ರಾವ್ ಎಸ್ಕೋ ಡಿ.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರೇಮ ಶಂಕರ್ ಗೋಳಿಜಾರ ರಾಘವೇಂದ್ರರಾವ್ ಅನಂತಪದ್ಮನಾಭ ಉಪಸ್ಥಿತಿ ಇದ್ದರು,
ತೀರ್ಪುಗಾರರಾಗಿ ಶಂಕರ್ ಮಾಸ್ಟರ್ ಗೋಳಿಜಾರ, ಶಶಿ ಆಚಾರ್ಯ ಅಂಗರಗುಡ್ಡೆ ಇವರು ಸಹಕರಿಸಿದರು.


ಎಲ್ಲಾ ಸಂಘ-ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು .
ಮಾಧವ ಕೆರೆಕಾಡು ಪ್ರಾಸ್ತಾವನೆ
ಐಶ್ವರ್ಯ ಪವನ್ ಸ್ವಾಗತಿಸಿದರು
ಗಾಯತ್ರಿ ರಾಜೇಶ್ ವಂದಿಸಿದರು
ಉಷಾ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು
ಪ್ರಾರ್ಥನೆ ಬಾಲಗೋಕುಲದ ಮಕ್ಕಳಿಂದ.
ವ್ಯಕ್ತಿಯ ಗೀತೆ:- ಸುರೇಂದ್ರ ಕೆರೆಕಾಡು .
ಯತೀಶ್ ವಿಜೇತರನ್ನು ಘೋಷಿಸಿದರು.
ಸಾಂಪ್ರದಾಯಿಕ ವಿಭಾಗ ಪ್ರಥಮ :- ಸಂಜೀವ ಪೂಜಾರಿ
ದ್ವಿತೀಯ :-ಹರಿಶ್ಚಂದ್ರ ಕೌಶಿಕ್ ಶೆಟ್ಟಿಗಾರ್
ತೃತೀಯ :- ಸೌರಭ. N. ಭಟ್
ಆಧುನಿಕ ವಿಭಾಗ
ಪ್ರಥಮ:- ಚಿನ್ಮಯ್ ಶೆಟ್ಟಿಗಾರ್
ದ್ವಿತೀಯ :-, ವಿಶ್ವಾಸ್, y, ಆಚಾರ್ಯ
ತೃತೀಯ: ನಮನ್ ಕೆರೆಕಾಡು
ವಿಜೇತರಿಗೆ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹ ನಗದು ನೀಡಿ ಗೌರವಿಸಲಾಯಿತು.

Read More News

Scroll to Top