ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

115K Views 11 Apr 2025

ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಪೂಂಜ ಇದರ ನೂತನ ವ್ಯವಸ್ತಾಪನ ಸಮಿತಿ ಆಯ್ಕೆಯಾಗಿದ್ದು
ಅಧ್ಯಕ್ಷರಾಗಿ ಶ್ರೀ ಸುದರ್ಶನ್ ಶೆಟ್ಟಿ ಹಕ್ಕೇರಿ, ಅರ್ಚಕರಾಗಿ ಶ್ರೀ ಪ್ರಕಾಶ ಆಚಾರ್ಯ ಪೂಂಜ, ಕೃಷ್ಣಪ್ರಸಾದ್‌ ಆಸ್ರಣ್ಣ, ಅಶೋಕ್‌ ಆಚಾರ್ಯ, ಸಿದ್ದಕಟ್ಟೆ. ಅರುಣ್ ಕುಮಾರ್. ಮಂಜಿಲ ಸುಧೀಂದ್ರ ಶೆಟ್ಟಿ, ಕಲಾಯಿದಡ್ಡ ಉಮೇಶ್ ಶೆಟ್ಟಿ, ಕೊನೆರೊಟ್ಟು ಸುರೇಶ್ ನೀರಪಲ್ಕೆ, ರಂಜಿನಿ ದಿವಾಕರ್ ಮಾದಾಯಿ, ಗೀತಾ ವಿಶ್ವನಾಥ್ ಉಮನೊಟ್ಟು ಆಯ್ಕೆಯಾಗಿರುತ್ತಾರೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top