Mp mla’s ನ್ಯೂಸ್ 13 ನೇ ಸೌಹಾರ್ದ ಸಂಗಮ ಡಿಸೆಂಬರ್ 17 ಕ್ಕೆ ಸಂಜೆ 4 ರಿಂದ 9 ರ ತನಕ. ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ. ಗಣ್ಯ ಅತಿಥಿಗಳಿಂದ ಸೌಹಾರ್ದ ಸಂದೇಶ.

107.4K Views 1 Oct 2024

ಮಂಗಳೂರು: ವಿಧಾನಪರಿಷತ್ ಉಪ ಚುನಾವಣೆ ಪ್ರಯುಕ್ತ ಚುನಾವಣಾ ನೀತಿ ಸಂಹಿತೆ ಇರುವುದ್ದರಿಂದ ಅಕ್ಟೋಬರ್ 13 ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಿಗದಿಯಾಗಿದ್ದ Mp mla’s ನ್ಯೂಸ್ 13 ನೇ ಸೌಹಾರ್ದ ಸಂಗಮವನ್ನು ಡಿಸೆಂಬರ್ 17 ಕ್ಕೆ ಮುಂದೂಡಲಾಗಿದೆಂದು ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ತಿಳಿಸಿದ್ದಾರೆ. ಸೌಹಾರ್ದ ಸಂಗಮದಲ್ಲಿ ಎಂಪಿ ಎಂ ಎಲ್ ಎಗಳು ಭಾಗವಹಿಸಲಿರುವುದ್ದರಿಂದ ಸೌಹಾರ್ದ ಸಂಗಮವನ್ನು ಮುಂದೂಡಲಾಗಿದೆಂದು ಡಾ. ಅಶೋಕ್ ಶೆಟ್ಟಿ ಬಿ. ಎನ್. ಹೇಳಿದ್ದಾರೆ.

Mpmla’s news 13 ನೇ ಸೌಹಾರ್ದ ಸಂಗಮವು ಡಿಸೆಂಬರ್ 17 ರ ಸಂಜೆ 4 ರಿಂದ 9 ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಅಂದು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಗಣ್ಯ ಅತಿಥಿಗಳಿಂದ ಸೌಹಾರ್ದ ಸಂದೇಶ,ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯವಿದೆ. Mp mla’s ನ್ಯೂಸ್ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರ ಸಾರಥ್ಯದಲ್ಲಿ 12 ಸೌಹಾರ್ದ ಸಂಗಮಗಳನ್ನು ಯಶಸ್ವಿಯಾಗಿ ಸಂಘಟಿಸಿ ವಿವಿಧ ಕ್ಷೇತ್ರಗಳ 300 ಮಂದಿ ಸಾಧಕರನ್ನು ಗುರುತಿಸಿದೆ.

Read More News

Scroll to Top