ಮಂಗಳೂರು :ಬಂಟ್ವಾಳದ ವಾಮದಪದವು ನಿವಾಸಿ ಹಾಗೂ ಉದ್ಯಮಿ ಎಡ್ಕಂಡ್ ಡಿ’ಸೋಜಾ (ಬಾಬ್ಬಿ ದಟ್ಟು) (79 ವರ್ಷ) ಹೃದಯಾಘಾತದಿಂದ ಜುಲೈ 8ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಶ್ರೀಯುತರ ನಿಧನಕ್ಕೆ ಮಂಗಳೂರಿನ ಜಾಹೀರಾತು ಸಂಸ್ಥೆ ಫೋರ್ ವಿಂಡ್ಸ್‌ನ ನಿರ್ದೇಶಕರಾದ ಎಲಿಯಾಸ್ ಫೆನಾರ್ಂಡಿಸ್ ಅವರು ಸಂತಾಪ ಸೂಚಿಸಿದ್ದಾರೆ.


























































































































































































