ಮಂಗಳೂರು -ಎಂಪಿ ಎಂಎಲ್ ಎ ನ್ಯೂಸ್ ಮತ್ತು mpmlasnewstv 24*7 ನ್ಯೂಸ್ ಪೋರ್ಟಲ್ ನ ಮಹಾಪೋಷಕರಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಅವರು ಶುಭಾಶೀರ್ವಾದ ಮಾಡಿದ್ದಾರೆ. ಅವರಿಗೆ ಎಂಪಿ ಎಂಎಲ್ ಎ ನ್ಯೂಸ್ ಮತ್ತು mpmlasnewstv 24*7 ನ್ಯೂಸ್ ಪೋರ್ಟಲ್ ನ ಸಂಪಾದಕರಾದ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಎಂಪಿ ಎಂಎಲ್ ಎ ನ್ಯೂಸ್ ಮತ್ತು mpmlasnewstv 24*7 ನ್ಯೂಸ್ ಪೋರ್ಟಲ್ ದೇಶ-ವಿದೇಶಗಳಲ್ಲಿ 1.5 ಲಕ್ಷ ಓದುಗರನ್ನು, ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ. ಈಗಾಗಲೇ 13 ಸೌಹಾರ್ದ ಸಂಗಮಗಳನ್ನು ಯಶಸ್ವಿಯಾಗಿ ಸಂಘಟಿಸಿ 300 ಕ್ಕೂ ಅಧಿಕ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರಿಗೆ ಕರ್ನಾಟಕ ಸರಕಾರದಿಂದ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.



























































































































































































