2025ನೇ ರಾಜ್ಯೋತ್ಸವ
ಪ್ರಶಸ್ತಿ ಪುರಸ್ಕೃತ
ಅಬುಬಕ್ಕರ್ ಮುಲಾರ್
1967ನೇ ಜುಲೈ 17ರಂದು ಪುತ್ತೂರು ತಾಲೂಕು ಮುಂಡೂರು ಗ್ರಾಮದ ಮುಲಾರ್
ಮನೆತನದ
ಇದಿನಬ್ಬ.ಜೈನಬ. ದಂಪತಿಗಳ
ಎರಡನೆಯ ಪುತ್ರನಾಗಿ
ವೃತ್ತಿಯಲ್ಲಿ
ಕೃಷಿಕ.ಹಾಗು
ಬೋರ್ವೆಲ್
ಉದ್ಯಮ1995 ರಲ್ಲಿಸ್ಥಾಪಿಸಿ
ಸತತ 30
ವರ್ಷಗಳ ಸಮಾಜ.ಸೇವೆಯ.
ಮುಖಾಂತರ ಸಾರ್ವಜನಿಕ. ಪರಿಚಯಸ್ಥಗಿದ್ದು
1990ರಲ್ಲಿ
ನವೋದಯ ಯುವಕ ಮಂಡಲ ಮುಂಡೂರುಇದರ ಉಪಾಧ್ಯಕ್ಷರಾಗಿ
👉 ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳಕಂಬಳ
ಸಮಿತಿಯ ಸದಸ್ಯರಾಗಿ
ಹಿರಿಯರ ಕಾಲದಿಂದಲೇ ಕಂಬಳ.ಪ್ರಸಸ್ಥಿ. ವಿಜೇತ ಕೋಣಗಳ
ಮಾಲೀಕರ. ಕುಟುಂಬಸ್ಥರಾಗಿ.
*👉 ಪುತ್ತೂರು ಮಾಲಿಂಗೇಶ್ವರ
ದೇವಸ್ಥಾನದ
ಉಚಿತ.
ಬೋರ್ವೆಲ್ ಕೊರೆಸಿ.
ಎದುರಿನ.ಗದ್ದೆ
ಹಾಗೂ.ರಥ ಬೀದಿಗೆ ಮಣ್ಣು ಹಾಕಿ.ಸಮತಟ್ಟುಮಾಡಿ
ಕೊಟ್ಟವವರಾಗಿದ್ದು
👉2017.ರಲ್ಲಿ ಟ್ರಸ್ಟ್ ಮುಖಾಂತರ
ಖಾಸಗಿ.ಉಚಿತ. ಅಂಬುಲೆನ್ಸ್. ಬಿಡುಗಡೆ.
👉ಕಳೆದ ಹತ್ತು ವರ್ಷಗಳಲ್ಲಿ. ಕುಡಿಯುವನೀರಿಗೆ ಅಭಾವವಾದಾಗ
ಗ್ರಾಮಾಂತರ ಪ್ರದೇಶದ.
ಸರ್ವಧರ್ಮೀಯರ
ಮನೆಬಾಗಿಲಿಗೆ
ಟೇಂಕರ್ ಮೂಲಕ
ಉಚಿತ.ನೀರು.
ವಿತರಣೆ
*👉ಕಾರುಣ್ಯ ಸೇವಾ ಟ್ರಸ್ಟ್ ಮಂಗಳೂರು ಇದರ ಸದಸ್ಯರಾಗಿ. ಉಚಿತ ವೈದ್ಯಕೀಯ ಸೇವೆ



👉 ವೈದ್ಯರುಗಳ ಪ್ರತಿಭಟನೆಯ ಸಮಯದಲ್ಲಿ ಹಲವಾರು ಜನರನ್ನು ತುರ್ತು ಚಿಕಿತ್ಸಾ ಸಂದರ್ಭದಲ್ಲಿ
ಆಂಬುಲೆನ್ಸ್. ಮುಖಾಂತರ ಉಚಿತವಾಗಿ
ಜಿಲ್ಲಾ ಆಸ್ಪತ್ರೆಗಳಿಗೆ. ದಾಖಲಿಸಿದವರಾಗಿ
👉AIKMCC.
ಪುತ್ತೂರು ತಾಲೂಕು
ಅಧ್ಯಕ್ಷನಾಗಿ
ರೋಗಿಗಳಿಗೆ ಉಚಿತ ಆಂಬುಲೆನ್ಸ್
ಮುಖಾಂತರ ವೈದ್ಯಕೀಯ ನೆರವು
.👉 ಮಡಿಕೇರಿ ಜೋಡುಪಲ್ಲ.
ದುರಂತ. ಭೂಮಿಯಲ್ಲಿ
ಹಾಗೂ ಹಲವಾರು ನೆರೆ ದುರಂತ ಸಮಯದಲ್ಲಿ
ಅಧಿಕಾರಿಗಳೊಂದಿಗೆ. ಸಂಘಟನೆಗಳ ಉಸ್ತುವಾರಿ ವಹಿಸಿ
ಸಹಕರಿಸಿದ ಸಂದರ್ಭ
ಸರಕಾರ. ಜಿಲ್ಲಾಡಳಿತ. ರಂಗ ಸಂಸ್ಥೆಗಳಿಂದ ನಿಸ್ವಾರ್ಥ ಸೇವಾ ಪ್ರಶಸ್ತಿ ಪಡೆದವರಾಗಿ
👉ಲಾಕ್.ಡೌನ್.
ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ.ಆಹಾರ ಕಿಟ್ಟು
ಮತ್ತು. ವಾಹನದ ಬಾಡಿಗೆ.ರಹಿತ
ಮೆಡಿಸಿನ್ ಸಪ್ಲೈ.
*👉 ಲಾಕ್ ಡೌನ್ ಸಮಯದಲ್ಲಿ
ಎಲ್ಲಾ ಬಟ್ಟೆ ಅಂಗಡಿಗಳು ಮುಟ್ಟಿದ ಸಮಯದಲ್ಲಿ
ಎಲ್ಲಾ. ಧರ್ಮದವರಿಗೂ ಶವ ಸಂಸ್ಕಾರದ
ಭಟ್ಟೆ. ಶುಚಿತ್ವ ಸಾಮಗ್ರಿ.ಸೇಕರಿಸಿ
ಉಚಿತವಾಗಿ ಮರಣದ ಮನೆಗೆ
ರವಾನಿಸಿದವರಾಗಿದ್ದು
👉ಕೊರೋನಾ ಸಮಯದಲ್ಲಿ
ಮರಣ.ಹೊಂದಿದ.
ಶವ ಸಂಸ್ಕಾರಕ್ಕೆ
ಮನೆಯವರು ಕುಟುಂಬಸ್ಥರು ಹಿಂಜರಿಯುತ್ತಿದ್ದ
ಸಮಯದಲ್ಲಿ
ಸಂಘ ಸಂಸ್ಥೆಗಳ ನೆರವಿನೊಂದಿಗೆ
ಆಯ ಧರ್ಮಗಳ
ಧಾರ್ಮಿಕ ವಿಧಿಯಂತೆ
ಶವ.ಸಂಸ್ಕಾರ
ಮಾಡಿದ. ಜವಾಬ್ದಾರಿ ವಹಿಸಿದವರಾಗಿದ್ದು
👉ಜಿಲ್ಲೆಯಾದ್ಯಂತ
ರಕ್ತದಾನಿಗಳನ್ನು
ಮನವೊಲಿಸಿ
ಹಲವಾರು.
ರಕ್ತದಾನ ಶಿಬಿರಗಳನ್ನು
ಏರ್ಪಡಿಸಿ. ಬ್ಲಡ್ ಬ್ಯಾಂಕುಗಳಿಗೆ ರಕ್ತ ಸಂಗ್ರಹಿಸಿ.
ಹಲವಾರು ರೋಗಿಗಳಿಗೆ
.ರಕ್ತ.ನೀಡಿ.
ಸಹಕರಿಸುತ್ತಿದ್ದು.
👉ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ
ಯಾಗಿ.ಹಲವಾರು ಕಾರ್ಮಿಕರಿಗೆ
ಕಾರ್ಮಿಕ ಕಾರ್ಡ್ ನೀಡಲು.ತನ್ನ ಸಂಸ್ಥೆಯ ಮುಖಾಂತರ. ಕಾರ್ಮಿಕ. ಗುರುತು ದೃಡೀಕರಣ
ಪತ್ರ.ನೀಡಿ. ಸಹಕರಿಸುವವರಾಗಿದ್ದು
👉ಲಯನ್ಸ್ ಕ್ಲಬ್ ಪುತ್ತೂರ್ದದ ಮುತ್ತು. ಇದರ ಸದಸ್ಯರಾಗಿ.
👉ತುಳು ಕೂಟ
ಪುತ್ತೂರು
ತಾಲೋಕು
ಇದರ.
ಗುರಿಕಾರಾಗಿ.ಜಿಲ್ಲೆ
ಹಾಗುತಾಲೂಕು ಜಿಲ್ಲಾಮಟ್ಟದ ಹಲವಾರು ತುಳು ಪಂಥ ಕಾರ್ಯಕ್ರಮಗಳಲ್ಲಿ
ಬಹುಮಾನ ಪಡೆದಿದ್ದು.
👉ಕಲಾವಿದನಾಗಿ
ಯುವಜನ ಒಕ್ಕೂಟದ ಸಮಿತಿ ಸದಸ್ಯರಾಗಿ. ಹಲವಾರು ಯುವಜನ. ಕೂಟಗಳಲ್ಲಿ ಭಾಗವಹಿಸುತ್ತಿದ್ದು
👉ಸರಕಾರಿ.
ಹಾಗೂ ಖಾಸಗಿ. ಶಾಲೆಗಳು ಸಂಘ-ಸಂಸ್ಥೆಗಳು ನಡೆಸುವ. ರಾಜ್ಯ ಜಿಲ್ಲೆ ಹಾಗೂ ವಳಮಟ್ಟದ
ಕ್ರೀಡಾಕೂಟಗಳ
ಆಯೋಜಕರ ಸಮಿತಿಯಲ್ಲಿ ಕೈಜೋಡಿಸಿ ಹಲವಾರು
ಕ್ರೀಡಾಕೂಟಗಳಿಗೆ ಸಹಕಾರ ನೀಡಿರುತ್ತಿದ್ದು.
👉 ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ.ನೀಡಿ
ಹಲವಾರು ಬಡ
ಪ್ರತಿಭಾವಂತ
ವಿದ್ಯಾರ್ಥಿಗಳನ್ನು.
ಮನ.ವೊಲಿಸಿ.
ನರ್ಸಿಂಗ್.
ಮೆಡಿಕಲ್
ಇತರ.ವೈದ್ಯಕೀಯ.
ಸೇವೆಗೆ ಸಹಾಯದನ ನೀಡುತ್ತಿದ್ದು.
👉.2019 ರಲ್ಲಿ
ಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿ. ಹಲವಾರು ಬಡ ಯುವಕರಿಗೆ.
ಉಚಿತವಾಗಿ ವೆಲ್ಡಿಂಗ್. ಮೆಕಾನಿಕಲ್. ಸ್ವಯಂಉದ್ಯೋಗ.ತರಬೇತಿನೀಡಿ ಕೈಗಾರಿಕೆಗೆ ಬೇಕಾದ
ಸಲಕರಣೆಗಳನ್ನುಉಚಿತವಾಗಿ ಕೊಟ್ಟು.ಸ್ವಯಂ ಉದ್ಯೋಗಿಗಕ್ಕೆ
ಪ್ರೋತ್ಸಾಹಿಸುತ್ತಿದ್ದು
👉 ಪುತ್ತೂರು ತಾಲೂಕು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯನಾಗಿ
👉 ಪ್ರಸ್ತುತ ಮುಂಡೂರು ಅಜ್ಜಿ ಕಟ್ಟೆ ಮಸೀದಿಯ ಅಧ್ಯಕ್ಷನಾಗಿ
ಮುಕ್ವೆ ಮಸೀದಿಯ ಕೋಶಾಧಿಕಾರಿಯಾಗಿ.
ಪುತ್ತೂರು ರೇಂಜಿ ವ್ಯಾಪ್ತಿಯ ಮಸೀದಿ ಮದ್ರಸಗಳ ಅಸೋಸಿಯೇಷನ್ ಅಧ್ಯಕ್ಷರಾಗಿ
ಕಾರ್ಯನಿರ್ವಹಿಸುತ್ತಿದ್ದೇನೆ
👉 ಜಮಿಹ್ಯಿತ್ತುಲ್ ಪಲಾವ್. ಪಲಾಹ್ ಪುತ್ತೂರು ಘಟಕದ ಸದಸ್ಯನಾಗಿ
👉ರಾಜ್ಯ ರೈತ ಸಂಘ.ಜಿಲ್ಲಾ.
ಹಾಗೂತಾಲೂಕು ಮಟ್ಟದ ಸದಸ್ಯನಾಗಿ.
👉 ಹಲವಾರು
ಸೌಹಾರ್ದ ಕೂಟ ಕಾರ್ಯಕ್ರಮ
ಗಳನ್ನು. ಏರ್ಪಡಿಸಿ
ಸುಮಾರು 32 ವರ್ಷಗಳಿಂದ ತುತ್ತೂರಿನಲ್ಲಿ ಈದ್ ಮಿಲಾದ್. ಹಾಗೂ ಹಲವಾರು.
ದಾರ್ಮಿಕ. ಸೌಹಾರ್ದ ಕಾರ್ಯಕ್ರಮ
ಗಳನ್ಪು. ಏರ್ಪಡಿಸುತ್ತಿದ್ದು
👉 ಜಿಲ್ಲಾ.ಮದ್ರಸ
.ಮಸೀದಿ. ಆಡಳಿತ ಸಮಿತಿಗಳ ಅಸೋಸಿಯೇಷನ್.ಇದರ.
ಕಾರ್ಯದರ್ಶಿ
ಯಾಗಿ
👉 ಪುತ್ತೂರು ತಾಲೂಕು ಶಿರತ್ ಕಮಿಟಿ ಸದಸ್ಯನಾಗಿ
👉ಕನ್ನಡ ಸೇನೆ ಕರ್ನಾಟಕ
ಇದರ ಸದಸ್ಯರಾಗಿ
👉ಜಾತ್ಯಾತೀತವಾಗಿ ಸಾಮಾಜಿಕ ಶೈಕ್ಷಣಿಕ
ಕ್ಷೇತ್ರದಲ್ಲಿ ಗುರುತಿಸಿಕೊಂಡು
ಹಲವಾರು. ಬಡ ಹೆಣ್ಣು ಮಕ್ಕಳ ವಿವಾಹ. ಸೇವೆಗಳನ್ನು
ಮಾಡಿದವರಾಗಿದ್ದು
2025ನೇ.ಕನ್ನಡ ರಾಜ್ಯೋತ್ಸವ.ತಾಲೋಕು ಪ್ರಶಸ್ತಿ.
ಪುರಸ್ಕೃತರಾಗಿ
ಜಿಲ್ಲೆ.ಹಾಗು
.ರಾಜ್ಯಾದ್ಯಂತ ಸುಮಾರು 30.ಕ್ಕಿಂತಲೂ
ಅಧಿಕ ಸಮಾಜ ಸೇವಾ
ಸಂಘಟನೆಗಳಲ್ಲಿ ತೊಡಗಿಸಿ
ನಿರ್ವಹಿಸುವ. ಸೇವಾ ವ್ಯಕ್ತಿತ್ವಕ್ಕೆ. ಸಾಕ್ಷಿಯಾಗಿದ್ದಾರೆ.

























































































































































































