ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಿಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಶಶಿಧರ ಪೊಯ್ಯತ್ತಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ , ಉಪಾಧ್ಯಕ್ಷರಾಗಿ ಜನಾರ್ದನ ಮತ್ತು ಮಹಮ್ಮದ್ ಆಸಿಫ್, ಕಾರ್ಯದರ್ಶಿಯಾಗಿ ಸತೀಶ್ ಎ. ಮತ್ತು ಅಬ್ದುಲ್ ಬಶೀರ್, ಕೋಶಾಧಿಕಾರಿಯಾಗಿ ವಜ್ರೇಶ್ವರಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೋಹನ್ ಕುತ್ತಾರ್ , ವಸಂತ ಎನ್.ಕೊಣಾಜೆ, ಶಿವಶಂಕರ್ ಎಂ, ರಜನಿಕಾಂತ್ ಸಿ, ಗಣೇಶ್ ತಲಪಾಡಿ ಆಯ್ಕೆಯಾಗಿದ್ದಾರೆ.










ಎಲ್ಲಾ ಸ್ಥಾನವೂ ಅವಿರೋಧ ಆಯ್ಕೆಯಾಗಿರುತ್ತದೆ.
ಚುನಾವಣಾಧಿಕಾರಿಯಾಗಿ ಸತೀಶ್ ಇರಾ, ಉಪಚುನಾವಣಾಧಿಕಾರಿಯಾಗಿ ಅಶೋಕ್ ಶೆಟ್ಟಿ ಬಿ.ಎನ್ ಅವರು ಪಾಲ್ಗೊಂಡಿದ್ದರು.






































































































































































































