ಇಂದು ಬೆಳ್ಳಿಪ್ಪಾಡಿ ರಮಾನಾಥ ರೈ ಅವರ ಹುಟ್ಟುಹಬ್ಬ.

103.7K Views 13 Sep 2025

ಬಂಟ್ವಾಳ – ಇಂದು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ.ರಮಾನಾಥ ರೈ ಅವರ ಹುಟ್ಟುಹಬ್ಬ. ಜಿಲ್ಲೆ ಕಂಡಿರುವ ಅಭಿವೃದ್ಧಿ ಹರಿಕಾರ, ದಣಿವರಿಯದ ಸೌಹಾರ್ದ ನಾಯಕ,ನಿಸ್ವಾರ್ಥ ಜನಸೇವಕ,ರಾಜಕೀಯ ರಂಗದ ಪ್ರಾಮಾಣಿಕ ಮತ್ತು ಹಿರಿಯ ನೇತಾರ ಬಿ.ರಮಾನಾಥ ರೈ ಅವರ ಹುಟ್ಟುಹಬ್ಬಕ್ಕೆ Mpmla*s ನ್ಯೂಸ್ ಶುಭಾಶಯ ಸಲ್ಲಿಸುತ್ತದೆ.

Read More News

Scroll to Top