ಸುರತ್ಕಲ್ ಕೃಷ್ಣಾಪುರ ಫ್ಯಾರಡೈಸ್ ಮೈದಾನದಲ್ಲಿ ಮತ್ತು ಮಂಗಳೂರಿನ ಪದವು ಹೈಸ್ಕೂಲ್ ನ ಕಾಂಚನ ಗಂಗಾ ಮೈದಾನದಲ್ಲಿ ಪಟಾಕಿ ಉತ್ಸವ.

95.1K Views 31 Oct 2024

ಸುರತ್ಕಲ್: ಶಿವಕಾಶಿಯಿಂದ ನೇರ ಮಾರಾಟದ ಪಟಾಕಿ ಮಳಿಗೆ ಕೃಷ್ಣಾಪುರದ ಫ್ಯಾರಡೈಸ್ ಮೈದಾನದಲ್ಲಿದ್ದು ವಿಶಾಲ್ ಮತ್ತು ವಾಸುದೇವ ಸ್ಟಾಲ್‌ನಲ್ಲಿದೆ ಹಾಗೂ ಮಂಗಳೂರಿನ ಪದವು ಹೈಸ್ಕೂಲ್ ಮೈದಾನದ ಕಾಂಚನ ಗಂಗಾ ಟ್ರೇಡಿಂಗ್‌ನಲ್ಲಿ ಪಟಾಕಿ ಮಾರಾಟಕ್ಕಿದೆ. ಈ ಸಲದ ದೀಪಾವಳಿ ಹಬ್ಬವನ್ನು ಹಸಿರು ಪಟಾಕಿಯೊಂದಿಗೆ ಆಚರಿಸೋಣ. ನಾವು ಬೆಳೆಯೋಣ. ಪರಿಸರ ಸಂರಕ್ಷಿಸೋಣ. ಮಂಗಳೂರಿನಲ್ಲಿ ಎಂದೆಂದೂ ಕೇಳರಿಯದ ಕೆಲವು ಸಂಸ್ಥೆಗಳ ಸಹಯೋಗದೊಂದಿಗೆ ಪಟಾಕಿ ಮೇಳವನ್ನು ಅಕ್ಟೋಬರ್ 29ರಿಂದ ನವೆಂಬರ್ 2 ಮತ್ತು ನವೆಂಬರ್ 12ರಿಂದ ನವೆಂಬರ್ 13ರವರೆಗೆ ಹಮ್ಮಿಕೊಳ್ಳಲಾಗಿದೆ.

ಕಡಿಮೆ ಬೆಲೆ ಉತ್ತಮ ಗುಣಮಟ್ಟದ ಪಟಾಕಿಗಳು ಮೇಲೆ ತಿಳಿಸಿದ ಜಾಗದಲ್ಲಿ ಲಭ್ಯವಿದೆ. ಕಡಿಮೆ ಹಣಕೊಟ್ಟು ಹೆಚ್ಚು ಆನಂದಿಸಿ. ಪ್ರತೀ 1,000ದ ಖರೀದಿಗೆ 1 ಕೂಪನ್ ಉಚಿತ. 2 ಮಳಿಗೆಗಳಲ್ಲಿ ಪ್ರತ್ಯೇಕ ಡ್ರಾ ಮತ್ತು ಪ್ರತ್ಯೇಕ 50+50 ಬಹುಮಾನ ಒಟ್ಟು 100 ಬಹುಮಾನಗಳು. ಇದರ ಡ್ರಾ. ಎರಡೂ ಮೈದಾನಗಳಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ನವೆಂಬರ್ 13ರ ರಾತ್ರಿ 8 ಗಂಟೆಗೆ ನಡೆಯಲಿದೆ. ಫಲಿತಾಂಶವನ್ನು ನವೆಂಬರ್ 19ರ ವಿಜಯಕರ್ನಾಟಕದಲ್ಲಿ ಪ್ರಕಟಿಸಲಾಗುವುದು. ಪಟಾಕಿ ಉತ್ಸವದ ಹೆಚ್ಚಿನ ಮಾಹಿತಿಗಾಗಿ 8792594085, 9113268480, 7406630999, 8971546444 ಈ ನಂಬರಿಗೆ ಸಂಪರ್ಕಿಸಬಹುದಾಗಿದೆ.

Read More News

Scroll to Top