ಸುಲಭವಾಗಿ, ಸರಳವಾಗಿ ಕನ್ನಡದಲ್ಲೇ ವೆಬ್ ಡಿಸೈನಿಂಗ್ ಕಲಿಯಲು ನಾವು ನಾಳೆಯಿಂದ ವೆಬ್ ಡಿಸೈನ್ ಕೋರ್ಸ್ ಪ್ರಾರಭಿಸುತ್ತಿದ್ದೇವೆ. ಯಾವುದೇ ಕೋಡಿಂಗ್ ಜ್ಞಾನದ ಅಗತ್ಯವಿಲ್ಲ. ಬೇಸಿಕ್ ಕಂಪ್ಯೂಟರ್ ಗೊತ್ತಿದ್ದರೆ ಸಾಕು. 10 ವರ್ಷ ಮೇಲ್ಪಟ್ಟವರು ಕಲಿಯಬಹುದು.
ಏನು ಲಾಭ?
1.ನಮ್ಮ ವ್ಯವಹಾರಕ್ಕೆ ಬೇಕಾದ ಸ್ವಂತ ವೆಬ್ಸೈಟ್ ನಾವೇ ನಮಗೆ ಬೇಕಾದ ರೀತಿಯಲ್ಲಿ ರಚಿಸಬಹುದು ಅಥವಾ ನಮ್ಮಲ್ಲಿ ಈಗಾಗಲೇ ಇರುವ ಸ್ವಂತ ವೆಬ್ಸೈಟ್ ನಿರ್ವಹಿಸಲು ಯಾರ ಮೇಲೂ ಡಿಪೆಂಡ್ ಆಗಬೇಕಿಲ್ಲ.
2.ವೆಬ್ಸೈಟ್ ಡಿಸೈನಿಂಗ್ ಬ್ಯುಸಿನೆಸ್ ಪ್ರಾರಂಭಿಸಬಹುದು. ಅಥವಾ ಮನೆಯಲ್ಲೇ ಕೂತು ಕೆಲಸ ಮಾಡಿ ಸಂಪಾದಿಸಬಹುದು.
3.ಡಿಜಿಟಲ್ ಮಾರ್ಕೆಟಿಂಗ್ ನ ಪ್ರಮುಖ ಭಾಗವಾಗಿರುವ SEO (Serach Engine Optimization) ಮಾಡಿ ನಮ್ಮ ವ್ಯವಹಾರ ವ್ಯಾಪ್ತಿಯನ್ನು ವಿಸ್ತರಿಸಬಹುದು.
4.ಮುಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾದ ಡಿಜಿಟಲ್ ನೆಟ್ವರ್ಕ್ ನ ಸಂಪೂರ್ಣ ಸಾಕ್ಷರತೆಗೆ ಇದು ಪೂರಕವಾಗಿದೆ.
5.ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಗೆ ಬೇಕಾದ ಲ್ಯಾಂಡಿಂಗ್ ಪೇಜ್ ನೀವೇ ರಚಿಸಬಹುದು.
ಕೋರ್ಸ್ ಜೊತೆಗೆ ಏನೆಲ್ಲಾ ಸಿಗುತ್ತದೆ?
1.ಸುಮಾರು 50ಕ್ಕೂ ಅಧಿಕ ವಿಡಿಯೋ ಲೆಕ್ಚರ್ಗಳಿದ್ದು, ಪ್ರತಿದಿನದ ಅಭ್ಯಾಸದ ಬಳಿಕ ಸಂದೇಹಗಳನ್ನು ಚಾಟ್ ಸಪೋರ್ಟ್ ಮೂಲಕ ಬಗೆಹರಿಸಿಕೊಳ್ಳಬಹುದು.
2.ಕಲಿಯಲು ಸುಮಾರು 2000 ರೂಪಾಯಿಗಳವರೆಗಿನ ಹೋಸ್ಟಿಂಗ್ ಸರ್ವರ್ ಉಚಿತವಾಗಿ ನೀಡಲಾಗುವುದು.
3.ಕಲಿಯಲು ಬೇಕಾದ ಪ್ರಮುಖ ಎಲ್ಲಾ Professional Pluginಗಳು GPL lisence ಮೂಲಕ ನೀಡುತ್ತೇವೆ. ಇದು ಸುಮಾರು 4000 ರೂಪಾಯಿಗಳಷ್ಟು ಮೌಲ್ಯದ್ದಾಗಿದ್ದು ಕಲಿಯಲು ತಮಗೆ ಉಚಿತವಾಗಿ ನೀಡಲಾಗುತ್ತದೆ.
4.Static webiste to dynamic website ಎಲ್ಲಾ ಪ್ರಮುಖ ತರಬೇತಿ ನೀಡಲಾಗುತ್ತದೆ. ಉದಾಹರಣೆಗೆ: ನ್ಯೂಸ್ ವೆಬ್ಸೈಟ್ ಮಾಡುವುದು ಹೇಗೆ? ಆನ್ಲೈನ್ ಶಾಪಿಂಗ್, Matrimony, Real estate, Job search, Cinema OTT, LMS* ಹೀಗೆ ಬ್ಯುಸಿನೆಸ್ ರಿಲೇಟೆಡ್ ವೆಬ್ ಡಿಸೈನ್ ತರಬೇತಿ ನೀಡಲಾಗುವುದು.
5.ಸುಮಾರು 3000 ರೂಪಾಯಿ ಬೆಲೆಬಾಳುವ GPL lisenced Professional Theme ಗಳು ಕೂಡ ಉಚಿತವಾಗಿ ನೀಡಲಾಗುವುದು.
6.ಕೋರ್ಸ್ ಮುಗಿದ ನಂತರ ಆನ್ಲೈನ್ ಎಕ್ಸಾಮ್ ನಡೆಸಲಾಗುತ್ತದೆ. ಕೊನೆಯ ಭಾಗವಾಗಿ ಸರ್ಟಿಫಿಕೆಟ್ ನೀಡಲಾಗುತ್ತದೆ.
ಕೋರ್ಸ್ ಬೆಲೆ ಕೇವಲ 2499/-. ಕೋರ್ಸ್ Validity ಒಂದು ವರ್ಷಗಳವರೆಗೆ ಇರುತ್ತದೆ. ಸಾಧಾರಣ ಕಂಪ್ಯೂಟರ್ ಅಥವಾ Laptop ಬಳಸಬಹುದು.
Limited Hosting ಇರುವುದರಿಂದ limited Admission ಇರುತ್ತದೆ. ತಕ್ಷಣವೇ ನೋಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ: 6363426084
Graphic Academy
G-Space.cloud



























































































































































































