- ಸಿನೆಮಾ ಹಾಗೂ ಸೀರಿಸ್ ಪ್ರೊಡಕ್ಷನ್ ಕ್ಷೇತ್ರದಲ್ಲಿ ವಿಫುಲ ಅವಕಾಶ
- ಸ್ವಂತ ಯೂಟ್ಯೂಬ್ ಚ್ಯಾನಲ್ ಮೂಲಕ ಮಕ್ಕಳ ಅನಿಮೇಟೆಡ್ ವಿಡಿಯೋ ಪ್ರಸಾರ ಮಾಡಿ ಸಂಪಾದಿಸಬಹುದು
- ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ಕಲಿಸಲು ತರಬೇತಿ ಪಡೆದುಕೊಳ್ಳಬಹುದು
- ಜಾಹಿರಾತು ಕ್ಷೇತ್ರದಲ್ಲಿ ದುಡಿಯಬಹುದು
- Freelancing ಮುಖಾಂತರ ಸಂಪಾದನೆ ಮಾಡಬಹುದು.
- ಆನಿಮೇಶನ್ ಸ್ಟುಡಿಯೋ ಮೂಲಕ ಸ್ವಂತ ಉದ್ಯಮ ಪ್ರಾರಂಭಿಸಬಹುದು.
ಕಲಿಯಲು ವಯಸ್ಸಿನ ಮಿತಿ ಇಲ್ಲ. ಚಿತ್ರಕಲೆ ಗೊತ್ತಿರಲೇ ಬೇಕೆಂದಿಲ್ಲ. ಅತ್ಯಂತ ಸುಲಭವಾಗಿ ಕಲಿಯಲು ಈ ಕೋರ್ಸ್ ಪ್ರೇರಣೆ ನೀಡುತ್ತದೆ.
ಈ ಕೋರ್ಸ್ ಜೊತೆಗೆ ಹಲವಾರು ಉಚಿತ character pack, background and sound assets ಪಡೆದುಕೊಳ್ಳಬಹುದು.
ಪ್ರತಿದಿನದ ಕಲಿಕೆಯ ಜೊತೆಗೆ ಸಂದೇಹ ನಿವಾರಿಸಲು live faculty support ದೊರೆಯುತ್ತದೆ.
ತಡ ಮಾಡಬೇಡಿ, ಕನ್ನಡಿಗರಿಗೆಂದೇ ತಯಾರಾದ ಗ್ರಾಫಿಕ್ ಅಕಾಡೆಮಿ ಸಂಸ್ಥೆಯ ಮೂಲಕ 2D ಅನಿಮೇಶನ್ ಕಲಿತು ಉತ್ತಮ ಭವಿಷ್ಯದ ಕಡೆಗೆ ಹೆಜ್ಜೆ ಇರಿಸಿ.
ಹೆಚ್ಚಿನ ಮಾಹಿತಿಗಾಗಿ 6363426084 ಕರೆ ಮಾಡಿ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿ.
ಅಕಾಡೆಮಿ ಲಿಂಕ್: graphicacademy.online



























































































































































































