ರಾಮಕೃಷ್ಣ ಮೋರ್ ನಾಟ್ಯ ಶಾಲಾ ಚಿಂಚ್ವಾಡ್, ಪುಣೆ ಇಲ್ಲಿ ಪ್ರದರ್ಶನಗೊಂಡ ತುಳುನಾಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ‘ಹೊರನಾಡ ಕನ್ನಡ ರತ್ನ’ ಡಾ. ಸುಧಾಕರ್ ಶೆಟ್ಟಿಯವರಿಗೆ ಸನ್ಮಾನ.

96.9K Views 5 Aug 2024
                                                    ಪುಣೆ: ರಾಮಕೃಷ್ಣ ಮೋರ್ ನಾಟ್ಯಶಾಲಾ ಚಿಂಚ್ವಾಡ್ ನಲ್ಲಿ ನಡೆದ 'ರಾತ್ರೆಗ್ ಈ ಪಗೆಲ್ ಗ್ ಯಾನ್ 'ತುಳು ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಪುಣೆಯ ಖ್ಯಾತ ಮಕ್ಕಳ ತಜ್ಞ ಮತ್ತು 'ಹೊರನಾಡ ಕನ್ನಡ ರತ್ನ 'ಡಾ. ಸುಧಾಕರ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.                ಈ  ಸಂದರ್ಭದಲ್ಲಿ ಡಾ. ಸುಧಾಕರ್ ಶೆಟ್ಟಿಯವರನ್ನು ಪುಣೆ ತುಳುಸಂಘದ ಅಧ್ಯಕ್ಷ ಹರೀಶ್ ಶೆಟ್ಟಿಯವರು ಸನ್ಮಾನಿಸಿದರು. ಕಾರ್ಪೊರೇಟರ್ ಭೌ ಸಾಹೇಬ್ ಭೋಯ್ರ್ ಅವರು ಈ ತುಳು ನಾಟಕದ ಮಹಾಪೋಷಕರಾಗಿದ್ದಾರೆ
ರಾಕೇಶ್ ಶೆಟ್ಟಿ, ಪಿಂಪರಿ ಚಿಂಚ್ವಡ್ ಬಂಟರ ಸಂಘದ ಅಧ್ಯಕ್ಷರು

Read More News

Scroll to Top