ಅಜೆಕಾರು ಕಲಾಭಿಮಾನಿ‌ ಬಳಗದ ರಜತಪರ್ವ ಅಂಗವಾಗಿ ಮುಂಬಯಿ ಬಂಟರ ಭವನದಲ್ಲಿ‌ ಜರಗಿದ ಮುಂಬಯಿ ಯಕ್ಷಗಾನ ಸಮ್ಮೇಳನ: 2026

10K Views 3h ago

ಇದರಲ್ಲಿ ಬಿಡುಗಡೆಗೊಂಡ ವಿಶೇಷ ಕೃತಿ ಸಂಪುಟ.
            *ಯಕ್ಷಗಾನ ಮುಂಬೆಳಗು*
ಪ್ರಧಾನ ಸಂಪಾದಕ:
ಭಾಸ್ಕರ ರೈ ಕುಕ್ಕುವಳ್ಳಿ
ಪ್ರಕಾಶಕರು :
ಅಜೆಕಾರು ಬಾಲಕೃಷ್ಣ ಶೆಟ್ಟಿ
ಅಜೆಕಾರು ಕಲಾಭಿಮಾನಿ‌ ಬಳಗ ಮುಂಬಯಿ
ಪುಟಗಳು: 704
ಬೆಲೆ : 750
ನಿಮ್ಮ ಪ್ರತಿಗಳಿಗಾಗಿ ಸಂಪರ್ಕಿಸಿ,
ಅಜೆಕಾರು ಬಾಲಕೃಷ್ಣ ಶೆಟ್ಟಿ : 9821880089, 9869176737

Read More News

Scroll to Top