ಪ್ರತಿಷ್ಠಿತ ಗೋರಿ ಯಂಗ್ ಬಾಯ್ಸ್ ಪಾಂಡೇಶ್ವರ ತಂಡದ ನಾಯಕ ನಾಗಿ ರಿಯಾಝ್ ಗೋರಿ ಆಯ್ಕೆ

113.7K Views 23 Nov 2024

ಮಂಗಳೂರಿನ ಅಂಡರ್ ಆರ್ಮ್ ಕ್ರಿಕೆಟ್ ನ ಪ್ರತಿಷ್ಠಿತ ತಂಡವಾದ 35 ವರ್ಷ ಇತಿಹಾಸ ಇರುವಂತಹ ದಿವಂಗತ ಸುರೇಶ್ ಬಿ.ಎನ್.ರವರ ಗೋರಿ ಯಂಗ್ ಬಾಯ್ಸ್ ಪಾಂಡೇಶ್ವರ ತಂಡದ 2024-25 ರ ಸಾಲಿನ ನಾಯಕನಾಗಿ ಅಂಡರ್ ಆರ್ಮ್ ಕ್ರಿಕೆಟ್‌ ಇತಿಹಾಸದಲ್ಲಿ ಸರಣಿ ಶ್ರೇಷ್ಠ ನಾಗಿ ಎರಡು ಬಾರಿ ದ್ವಿಚಕ್ರ(ಬೈಕ್) ವಾಹನವನ್ನು ತನ್ನದಾಗಿಸಿದ ಏಕೈಕ ಆಟಗಾರ ರಿಯಾಝ್ ಗೋರಿ ಹಾಗೂ ಉಪನಾಯಕನಾಗಿ ಪಯಾಝ್ ಅಡ್ಡೂರ್ ಆಯ್ಕೆ ಯಾಗಿದ್ದಾರೆ.


ನಗರದ ಹೋಟೆಲ್ ತಾಜ್ ಮಹಲ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾ ಸಭೆ ಹಾಗೂ ಸಮವಸ್ತ್ರ ಬಿಡುಗಡೆ ಸಮಾರಂಭದಲ್ಲಿ ಈ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ತಂಡದ ಮಾಲಕರು, ವ್ಯವಸ್ಥಾಪಕರು, ಹಿರಿಯ ಆಟಗಾರರು ಹಾಗೂ ತಂಡದ ಎಲ್ಲಾ ಸದಸ್ಯರು ಹಾಜರಿದ್ದರು.

Read More News

ಸರಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ತಡೆಗಟ್ಟಲು ನೀಡುವ ERIG ಇಂಜೆಕ್ಷನ್ ಕಳಪೆ ಗುಣಮಟ್ಟದ ಔಷಧವಲ್ಲ -ಡಿಎಂಒ ಡಾ. ಶಿವಪ್ರಕಾಶ್ ಸ್ಪಷ್ಟನೆ. ಅದು ಓಕೆ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಬೆಲೆ ಬಾಳುವ ರಿಸ್ಕ್ ರಹಿತ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಗಳ ಬಳಕೆಗೆ mpmlasnewstv ಒತ್ತಾಯ

Scroll to Top