ರಾಜ್ಯ ಮಟ್ಟದ ಫುಟ್ಬಾಲ್ ಟೂರ್ನ್ಮೆಂಟ್ ನಲ್ಲಿ ಚಿನ್ನದ ಪದಕ ಪಡೆದ ಮಂಗಳೂರು ತಂಡ

111.5K Views 29 Oct 2024

ಧಾರವಾಡ :ಅಕ್ಟೋಬರ್ 26 ಮತ್ತು 27 ರಂದು ನವದೆಹಲಿಯ ಸ್ಟೇರ್ ಪೌಂಡೇಶನ್ ಇವರ ಆಶ್ರಯದಲ್ಲಿ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪುಟ್‌ಬಾಲ್ ಟೂರ್ನಮೆಂಟ್‌ನಲ್ಲಿ ಮಂಗಳೂರು ಗೋಲ್ ಇಂಡಿಯಾ ಎಕಾಡೆಮಿ ಹಾಗೂ ಗೊನ್ಜಾಗಾ ಪುಟ್ ಬಾಲ್ ಕ್ಲಬ್ ಮಂಗಳೂರು ಇವರ ನೇತೃತ್ವದಲ್ಲಿ ಕಳುಹಿಸಲಾದ 14 ವರ್ಷದ ಕೆಳಗಿನ ಹಾಗೂ 17 ವರ್ಷದ ಕೆಳಗಿನ ಮಕ್ಕಳ ತಂಡಗಳು ಕ್ರಮವಾಗಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಪಡೆದುಕೊಂಡರು. ಈ ತಂಡಗಳಿಗೆ ಹೆಡ್ ಕೋಚ್ ಎಲಿಸ್ಟಾರ್ ನಿಕೋಲಸ್ ರೊಡ್ರಿಗಸ್ ಹಾಗೂ 14 ವರ್ಷದ ಕೆಳಗಿನ ಕೋಚ್ ಆಗಿ ಗ್ಯಾರಿ ಜೋನ್ಸನ್, 17 ವರ್ಷದ ಕೆಳಗಿನ ಕೋಚ್ ಆಗಿ ಹಿತೇಶ್ ಕ್ಲಿಟಸ್ ಪಿರೇರಾ ಅವರು ಕಾರ್ಯ ನಿರ್ವಹಿಸಿದರು.


17 ವರ್ಷದ ಕೆಳಗಿನ ತಂಡದಲ್ಲಿ ಅಲಿಸ್ಟರ್ ಲೋಬೊ, ಮೊಹಮ್ಮದ್ ಹುಸೇನ್ ಶಾನಿದ್, ಮೊಹಮ್ಮದ್ ಶಫೀಕ್, ಡೆನ್ಜಿಲ್ ವ್ಯಾಲೆಂಟಿನ್ ರೊಡ್ರಿಗಸ್, ಸೆಮಿಂತಾಂಗ್ ಹಾಕಿಪ್, ನ್ಗಮಿನ್ಸಾಟ್ ಹಾಕಿಪ್, ಸ್ಟಾನಿಶ್ ಲ್ಹುನ್ಮಿಂಗೌ ಖೋಂಗ್‌ಸಾÊ, ಜಂಗೌಲಾಲ್ ಹಾಕಿಪ್, ಪಾಮಿಂತಾAಗ್ ಖೋಂಗ್‌ಸಾÊ, ಟಿ.ರಾಬರ್ಟ್ ಲೆಟ್ಖೋಜಾಂಗ್ ಹಾಕಿಪ್, ಸುಂತಿಯನ್ಲಾಲ್, ತಂಗೌಸಿಯA, ನ್ಗಮ್ಖೋಹಾವೋ ಗೈಟ್, ಪ್ರಥಮ ಆಚಾರ್ಯ, ಐಮನ್ ಅಬ್ದುಲ್ಲಾ, ಲಿರೋನ್ ನೀಲ್ಶೆನ್ ಮೆಂಡೋನ್ಸಾ, ಶಿಖಿನ್ ಎಲ್.ಸುವರ್ಣ ಕಾರ್ತಿಕ್ ವಿ ಶೆಟ್ಟಿ, ರೈಜ್ ಶೇಖ್, ಪ್ರಣಾಮ್ ಎಂ ಅತ್ತಾವರ
14ವರ್ಷದ ಕೆಳಗಿನ ತಂಡದಲ್ಲಿ ವಾಸುದೇವ್ ಪಿ ಕುರುಪ್, ಶಾನ್ ಜೂಡ್ ಡಿಸೋಜಾ, ಅಮನ್ ತಾನಿಸ್, ಸತೀಶ್ ಕೋಟಿ, ವೇದಾಂಶ್ ಆರ್ ಕುಮಾರ್, ಆರನ್ ಪೌಲ್ ಮೆನೆಜಸ್, ಶಾಜಿಲ್ ಅಬ್ಬಾಸ್, ಆ್ಯಲ್‌ಸ್ಟನ್ ಸೊಲೊಮನ್ ಫೆರ್ನಾಂಡಿಸ್ , ಹರ್ಶುಲ್ ಆರ್ ಕುಂದರ್, ಐಸನ್ ಪ್ರಿನ್ಸ್ ಮಥಾಯಾಸ್, ಮೊಹಮ್ಮದ್ ಅನ್ಸಾಫ್, ಅನ್ಶಿದ್ ಅಬ್ದುಲ್ ಖಾದರ್
ಮೊಹಮ್ಮದ್ ಹುಝೈಫ್ ರಜಾ, ಮೊಹಮ್ಮದ್ ಹಾಜಿಕ್, ಆಯುಷ್ ಕೆ ಶೆಟ್ಟಿ, ಶಾನ್ ಆಡ್ರಿಯನ್ ಮೊರಾಸ್, ಅಭಿರಾಮ್ ಸುಕುಮಾರನ್ ಮೊದಲಾದವರು ಭಾಗವಹಿಸಿದ್ದರು.

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top