ಕೇರಳದ ಎರ್ನಕುಲಂ ನಲ್ಲಿ ಜನಮನ ಸೂರೆಗೊಂಡ ವಿಭಾ ಶ್ರೀನಿವಾಸ್ ನಾಯಕ್ ಭಕ್ತಿ ಸಂಗೀತ ಕಾರ್ಯಕ್ರಮ

100.9K Views 17 Aug 2024

ಮಂಗಳೂರು, ಆಗಸ್ಟ್ 17, ಕೇರಳದ ಎರ್ನಕುಲಂ ತಿರುಮಲ ದೇವಸ್ಥಾನದಲ್ಲಿ 48 ನೇ ಅಖಂಡ ಭಜನಾ ಸಪ್ತಾಹದ ಮಹೋತ್ಸವದ ಅಂಗವಾಗಿ ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ತಬಲಾದಲ್ಲಿ ಕೃಷ್ಣಕುಮಾರ್, ಹಾರ್ಮೋನಿಯಂ ನಲ್ಲಿ ರಾಧಾಕೃಷ್ಣ ಭಟ್, ಹೃಶಿಕೇಶ್ ಪಾಕ್ವಾಜ್, ಶ್ರೀಜಿತ್, ಕೃಷ್ಣಕಾಂತ್, ಮಹೇಶ್ವರ ತಾಳ ದಲ್ಲಿ ಸಾಥ್ ನೀಡಿದರು.

Read More News

Scroll to Top