ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಕೆ. ಬಾಲರಾಜ್ ಆಯ್ಕೆ.

114K Views 28 Jun 2024

ಬೆಂಗಳೂರು :ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ನೌಕರ ಸಂಘಕ್ಕೆ ಜೂನ್ 26ರಂದು ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ. ಬಾಲರಾಜ್ ಅವರು ಆಯ್ಕೆಯಾಗಿದ್ದಾರೆ. ಮಂಗಳೂರಿನ ಇಂಜಿನಿಯರ್‌ ಎಚ್. ಎಸ್.ಗುರುಮೂರ್ತಿ ಯವರು ಮೂರನೇ ಬಾರಿಗೆ ಉಪಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.

ಸತೀಶ್ ಕಾಪಿಕಾಡ್

Read More News

Scroll to Top