ಮಂಗಳೂರಿಗೆ ಚೌಟ ಉಡುಪಿಗೆ ಕೋಟ : ಕುಣಿದು ಘೋಷಣೆ ಕೂಗಿದ ಕೇಸರಿ ಕಾರ್ಯಕರ್ತರ ವಿಡಿಯೋ ಸಕತ್ತ್ ವೈರಲ್.

117.4K Views 4 Jun 2024

ಮಂಗಳೂರು : ಕೇಂದ್ರದಲ್ಲಿ ಮತ್ತೆ ಎನ್ ಡಿಎ ಗೆ ಬಹುಮತ, ಬಿಜೆಪಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿಯವರು ಭರ್ಜರಿಯಾಗಿ ಜಯಭೇರಿ ಬಾರಿಸುತ್ತಿದ್ದಂತೆ ಎಲ್ಲೆಡೆ ಬಿಜೆಪಿ ಕಾರ್ಯಕರ್ತರ, ಹಿಂದೂ ಸಂಘಟನೆಗಳ ವಿಜಯೋತ್ಸವದ ಘೋಷಣೆ ಮುಗಿಲು ಮುಟ್ಟಿದೆ. ಅದರಲ್ಲಿಯೂ ಮಂಗಳೂರಿಗೆ ಚೌಟ. ಉಡುಪಿಗೆ ಕೋಟವೆಂಬ ಕೇಸರಿ ಕಾರ್ಯಕರ್ತರು ಕುಣಿದು ಘೋಷಣೆ ಕೂಗಿದ ದೃಶ್ಯ ಸಕತ್ತ್ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ತುಳು ನ್ಯೂಸ್ ಕರ್ನಾಟಕ ವಿಡಿಯೋ ಮಾಡಿ ಬಿತ್ತರಿಸಿದೆ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಆ ವೈರಲ್ ವೀಡಿಯೋವನ್ನು ವೀಕ್ಷಿಸಬಹುದು.

https://drive.google.com/file/d/1Xg0A_6dBmZh5WurrZ5p1s9pRolU1zsvG/view?usp=drive_link

Read More News

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

Scroll to Top