ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 26 ರಂದು ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯ ಮತದಾನದ ಶೇಕಡವಾರು ವಿವರ.

115K Views 27 Apr 2024

ವಿಶೇಷ ವರದಿ:ಡಾ. ಅಶೋಕ್ ಶೆಟ್ಟಿ ಬಿ. ಎನ್.


ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯ ಮತದಾನದ ಶೇಕಡವಾರು ವಿವರವನ್ನು ಗಮನಿಸಿದರೆ ದ.ಕ. ಬೆಸ್ಟ್, ನಂತರದ ಸ್ಥಾನ ಉಡುಪಿಗೆ ಮತ್ತು ಬೆಂಗಳೂರು ನೀರಸ ಮತದಾನ ಪ್ರಕ್ರಿಯೆ ತೋರಿಸಿದೆ.
ಲೋಕಸಭೆ ಕ್ಷೇತ್ರ –
ದಕ್ಷಿಣ ಕನ್ನಡ – 72%(2024) 80%(2019)
ಉಡುಪಿ – 73%(2024) 78%(2019)
ಮೈಸೂರು – 67%(2024) 71%(2019)
ಚಾಮರಾಜ ನಗರ- 70%(2024) 77%(2019)
ಚಿತ್ರದುರ್ಗ – 68%(2024) 72%(2019)
ಹಾಸನ – 72%(2024) 79%(2019)
ತುಮಕೂರು – 72%(2024) 79%(2019)
ಚಿಕ್ಕಬಳ್ಳಾಪುರ – 72%(2024) 77%(2019)
ಮಂಡ್ಯ – 75%(2024) 82%(2019)
ಕೋಲಾರ – 73%(2024) 79%(2019)
ಬೆಂಗಳೂರು ಗ್ರಾಮಾಂತರ – 62%(2024) 68%(2019)
ಬೆಂಗಳೂರು ದಕ್ಷಿಣ- 49%(2024) 55%(2019)
ಬೆಂಗಳೂರು ಸೆಂಟ್ರಲ್ – 49%(2024) 56%(2019)
ಬೆಂಗಳೂರು ಉತ್ತರ- 51%(2024) 55%(2019)

Read More News

Scroll to Top