BREAKING NEWS LATEST. ಸ್ಮಾರ್ಟ್ ಸಿಟಿ ಹೇಗಿದೆ ಎಂದು ನೋಡಲು ಮಂಗಳೂರಿನ ಜೆಪ್ಪು ಕುಡಪಾಡಿಗೆ ಬನ್ನಿ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಇಲ್ಲಿದೆ ಜೀವಂತ ಸಾಕ್ಷಿ. mpmlasnewstv 24×7 news portal Exclusive SPOT REPORT by DR ASHOK SHETTY BN. ಇದು ರಿಯಾಲಿಟಿ ಚೆಕ್

10.1K Views 1h ago

ಮಂಗಳೂರು :ಜೆಪ್ಪು ಕುಡಪಾಡಿ ರಸ್ತೆ ನಾ ದುರಸ್ತಿ ಸ್ಥಿತಿಯಲ್ಲಿದೆ. ಇದು ಭೂಲೋಕದಲ್ಲಿ ನರಕಲೋಕದ ಅನುಭವ. ಈ ಬಗ್ಗೆ ಹಲವು ಬಾರಿ ವರದಿ ಮಾಡಿದ್ದೇವೆ.ವರ್ಷ ಹದಿನೈದು ಕಳೆದರೂ ಯಾವುದೇ ಪ್ರಯೋಜನ ಇಲ್ಲ. ಇದರ ಬಗ್ಗೆ ಕಾಳಜಿ ವಹಿಸಬೇಕಾದದ್ದು ಜನಪ್ರತಿನಿಧಿಗಳ ಕರ್ತವ್ಯ. ಕಾರ್ಪೊರೇಟರ್ ಭರತ್ ಮತ್ತು ಶೈಲೇಶ್ ಶೆಟ್ಟಿ ಅವರು ಏನು ಮಾಡುತ್ತಿದ್ದೀರಾ.ಈಗ ಅಧಿಕಾರವಿಲ್ಲ ನಿಜ. ಅಧಿಕಾರ ಇದ್ದಾಗ ಈ ರಸ್ತೆ ಯಾಕೆ ಸರಿ ಪಡಿಸಲಿಲ್ಲ.ಇವರಿಗೆ ಓಟು ಬೇಕು. ಇಲ್ಲಿನ ಜನರ ಕಷ್ಟ ಯಾಕೆ ಅರ್ಥವಾಗುತ್ತಿಲ್ಲ. ಎಂಎಲ್ಎ ವೇದವ್ಯಾಸ ಕಾಮತ್ ರ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲ್ಲಿ ಈ ರಸ್ತೆ ಬರುತ್ತದೆ. ಆದರೆ,ಅವರು ಫಂಡ್ ಕಾಂಗ್ರೆಸ್ ನವರು ಕುಡ್ಸೆ oಪ್ ನವರಿಗೆ ಟ್ರಾನ್ಸ್ಫರ್ ಮಾಡಿದ್ದಾರೆ ಎಂದು ಹೇಳಿ ಒಂದು ವರ್ಷ ಆಯಿತು. ಯಾಕೆ ಕುಡುಪಾಡಿ ಎಂದರೆ ಇವರಿಗೆಲ್ಲಾ ಅಲರ್ಜಿ.ಇಲ್ಲಿನ ಜನರ ಓಟು ಇವರಿಗೆ ಬೇಡವೇ. ಈ ಬಗ್ಗೆ ತಕ್ಷಣ ಸ್ಪಂದಿಸದಿದ್ದರೆ Mp MLA’s News ಪಿಎಂ, ಸಿಎಂ ಅವರಿಗೂ ಪತ್ರ ಬರೆಯಲಿದೆ.

Read More News

ವಿಶಾಲ್ ಲಿಮಿಟೆಡ್ ಇನ್ಫ್ರಾ ಸ್ಟ್ರೈಕ್ಚರ್ ನ ಸೀನಿಯರ್ ಮೆನೇಜರ್ ಆಗಿ ರಾಜ್ಯದ ಮೂಲಭೂತ ಸೌಕರ್ಯ ಕಂಪನಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಾರ್ಕಳ ಮುನಿಯಲುವಿನ ಅಪೂರ್ವ ಸಾಧಕ, ಗ್ರಾಮದ ಸಂಸ್ಕೃತಿ,ವಿನಯತೆಯನ್ನು ತನ್ನ ವೃತ್ತಿ ಜೀವನಕ್ಕೆ ಅಳವಡಿಸಿ ಯುವಜನತೆಗೆ ಮಾದರಿಯಾಗಿರುವ ಹೆಮ್ಮಯ ಕನ್ನಡಿಗ ಜಿ. ಎಸ್. ಗಂಗಾಧರ ಆಚಾರ್ಯ. ಪರಿಚಯ ಲೇಖನ: ಡಾ. ಅಶೋಕ್ ಶೆಟ್ಟಿ. ಬಿ. ಎನ್.

Scroll to Top