BREAKING NEWS LATEST ವಿದೇಶಿ ಸುದ್ದಿ. ಕದನ ವಿರಾಮ ಎರಡೇ ದಿನಕ್ಕೆ ಮುರಿದು ಬೀಳುವ ಸಾಧ್ಯತೆ. ಏಪ್ರಿಲ್ 11ರಂದು ಪಾಕಿಸ್ತಾನದಲ್ಲಿ ಟ್ರಂಪ್ ಇರಾನ್ ಜೊತೆ ಮೊದಲ ಸುತ್ತಿನ ಮಾತುಕತೆ.

116.2K Views 9 Apr 2026

*ಡಾ.ಅಶೋಕ್ ಶೆಟ್ಟಿ ಬಿ.ಎನ್.
14 ದಿನಗಳ ಕದನ ವಿರಾಮ ಘೋಷಣೆಯಾದ ನಂತರ ಇಸ್ರೇಲ್ ಲೆಬನಾನ್ ಮೇಲೆ ನಿರಂತರ ದಾಳಿ ನಡೆಸಿದೆ.ಇದರಿಂದ ಇರಾನ್ ಕದನ ವಿರಾಮದಿಂದ ಹೊರ ಬಂದು ಮತ್ತೆ ಯುದ್ಧಕ್ಕೆ ಸಜ್ಜಾಗಿದೆ.ಈ ನಡುವೆ ಟ್ರಂಪ್ ಹಾರ್ಮೋಜ್ ನ್ನು ತೆರೆಯುವಂತೆ ಇರಾನ್ ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಬಗ್ಗೆ ಇರಾನ್,ಅಮೆರಿಕ ನಡುವೆ ಪಾಕಿಸ್ತಾನದಲ್ಲಿ ಏಪ್ರಿಲ್ 11ರಂದು ಮೊದಲ ಸುತ್ತಿನ ಮಾತುಕತೆ ನಡೆಯಲಿದೆ.ಒಟ್ಟಿನಲ್ಲಿ ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.ಪಾಕಿಸ್ತಾನದ ಮಧ್ಯಸ್ತಿಕೆ ವಿಫಲವಾಗಿದೆ

Read More News

Scroll to Top