ಮಂಗಳೂರು: ಭಾರತದ ನಂ.1 ಸ್ಪೆಲ್ ಬೀ ವಿಜ್ ನ್ಯಾಶನಲ್ ಸ್ಪೆಲ್ ಬೀ ನಡೆಸಿದ 2024- 25 ನೇ ಸಾಲಿನ ರಾಜ್ಯ ಮಟ್ಟದ ಗ್ರ್ಯಾಂಡ್ ಫಿನಾಲೆಯಲ್ಲಿ ಮಂಗಳೂರಿನ ಮೇರಿಹಿಲ್ ಮ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನ 10 ನೇ ತರಗತಿ ವಿದ್ಯಾರ್ಥಿನಿ ಸಿಯೆಲ್ ಮರ್ಲಿನ್ ಮೊಂತೇರೊ ಅವರು ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಸಿಯೆಲ್ ಮರ್ಲಿನ್ ಮೊಂತೇರೊ ಅವರು ಬಜಪೆ ಕರಂಬಾರಿನ ವಾಲ್ಟರ್ ಮೊಂತೇರೊ ಮತ್ತು ಕಿರಣ್ ಶರ್ಲಿ ಡಿ’ಸೋಜಾ ಅವರ ಪುತ್ರಿ.


















































































































































































