ವಿಧಾನ ಸೌಧದಲ್ಲಿ ಸದ್ದು ಮಾಡಿದ mpmlasnewstv 24×7 news portal.

115.6K Views 1 Nov 2024

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪಾರದರ್ಶಕವೇ ಎಂದು mpmlasnewstv 24×7 news portal ತನಿಖಾ ವರದಿ ಪ್ರಕಟಿಸಿತ್ತು.
ಈ ವರದಿಯಲ್ಲಿ ಉದ್ಯಮಿಯೊಬ್ಬರು ರಾಜ್ಯೋತ್ಸವ ಪ್ರಶಸ್ತಿ ಪಡೆಯುವುದಕ್ಕಾಗಿ 15 ಲಕ್ಷ ರೂಪಾಯಿ ಖರ್ಚು ಮಾಡಿರುವ ಬಗ್ಗೆ ಬರೆಯಲಾಗಿತ್ತು.
ಈ ಹಿನ್ನಲೆಯಲ್ಲಿ ಜನಸಾಮಾನ್ಯರಿಗೆ, ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸಾಧ್ಯವೇ? ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಖುದ್ದು ಪರಿಶೀಲಿಸಿ ಅರ್ಹರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಹೇಳಲಾಗಿತ್ತು.
ಇದು ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಬಿಡುಗಡೆಯ ದಿವಸ ಸಿಎಂ ಸಿದ್ಧರಾಮಯ್ಯರವರ ಗಮನಕ್ಕೆ ಬಂದು ಅವರು ರಾಜ್ಯೋತ್ಸವ ಪಟ್ಟಿಯಲ್ಲಿದ್ದ ಆ ಉದ್ಯಮಿಯ ಹೆಸರನ್ನು ಪಟ್ಟಿಯಿಂದಲೇ ಕಿತ್ತೆಸೆದು ಪ್ರಾಮಾಣಿಕ ಮತ್ತು ಅರ್ಹರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದರು.
ಇದು mpmlasnewstv 24×7 news portal ವರದಿಗೆ ಸಂದ ಜಯವಾಗಿದೆ.

Read More News

Scroll to Top