ತುಳು ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಭಾರತದ ಅತಿ ದೊಡ್ಡ OTT App – Book My Show Stream ನಲ್ಲಿ ಪ್ರದರ್ಶನ ಕಾಣುತ್ತಿರುವ ಮೊಟ್ಟ ಮೊದಲ ತುಳು ಸಿನಿಮಾ ‘One And Only Gabbar Singh’

114.2K Views 1 Jul 2024

ಮಂಗಳೂರು :ಭಾರತದ ಯಾವುದೇ ಜಾಗದಲ್ಲಿ ನಿಮ್ಮ ಮನೆಯಲ್ಲೇ ಕೂತು Tv , Android Mobile , I Phone (IOS) ನಲ್ಲಿ ನೋಡುವ ಅವಕಾಶ.
ಜೂನ್ 28 ರಿಂದ Book My Show Stream ನಲ್ಲಿ ಸೂಪರ್ ಹಿಟ್ ತುಳು ಸಿನಿಮಾ “One And Only Gabbar Singh” ಸಿನಿಮಾ ನೋಡಲು ಏನು ಮಾಡಬೇಕು ? ನಿಮ್ಮ ಮೊಬೈಲ್ ನಲ್ಲಿ Book My Show App Download ಮಾಡಿಕೊಳ್ಳಿ Search Button ಒತ್ತಿ ‘One And Only Gabbar Singh’ ಎಂದು Type ಮಾಡಿ. ಸಿನಿಮಾದ Profile Display ಆಗುತ್ತದೆ ಅದರ ಹತ್ತಿರವೇ ಕೆಂಪು ಬಣ್ಣದಲ್ಲಿ Rent-89rs Buy-149rs ಕಾಣುವ Button Click ಮಾಡಿ Payment Mode ತುಂಬಾ Easy ಇದೆ. 89rs ಕೊಟ್ಟು 1 ಬಾರಿ ಸಿನಿಮಾ ನೋಡಬಹುದು,149rs ಕೊಟ್ಟರೆ ಸಿನಿಮಾವನ್ನು app ನಲ್ಲೇ ಖರೀದಿಸಿ ಯಾವಾಗ ಬೇಕಾದರೂ ನೋಡಬಹುದು.
ಮಂಗಳೂರು, ಉಡುಪಿ ನಲ್ಲಿ ಮಾತ್ರ ತುಳು ಸಿನಿಮಾ ನೋಡಬಹುದೇ ಎಂದು ಕೇಳುತ್ತಿದ್ದ ತುಳುವರಿಗೆ ಇದೊಂದು ಅತಿ ದೊಡ್ಡ ಸಂತಸದ ಸುದ್ದಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸಿನಿಮಾ ನೋಡೋಣ ಭಾರತದ ಅತಿ ದೊಡ್ಡ OTT App ನಲ್ಲಿ ನಮ್ಮ ತುಳುವರ ಒಗಟ್ಟು, ಶಕ್ತಿಯನ್ನು ಪ್ರದರ್ಶಿಸೋಣವೆಂದು ಗಬ್ಬರ್ ಸಿಂಗ್ ಸಿನೆಮಾದ ನಿರ್ಮಾಪಕ, ನಿರ್ದೇಶಕ ಸತೀಶ್ ಪೂಜಾರಿ ಬಾರಕೂರು ಅವರು ಹೇಳಿದ್ದಾರೆ.

Read More News

Scroll to Top