BREAKING NEWS LATEST: ಇದು ಜಿಲ್ಲಾ ಪ್ರಶಸ್ತಿಯೇ.? ಜನಪ್ರತಿನಿಧಿಗಳ ಶಿಫಾರಸ್ಸು ಪ್ರಶಸ್ತಿಯೇ? ಮುಂದಿನ ವರ್ಷದಿಂದ ಇಂತಹ ಪ್ರಶಸ್ತಿಯನ್ನೇ ರದ್ದುಪಡಿಸಿ ಅರ್ಹರ ಶೋಷಣೆ ನಿಲ್ಲಿಸಿ ಎನ್ನುತ್ತಾರೆ ಜನ.
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 71ನೇ ರಾಜ್ಯೋತ್ಸವದ ಪ್ರಯುಕ್ತ 71 ಸಾಧಕರಿಗೆ ಒಲಿದ ರಾಜ್ಯದ ಪ್ರತಿಷ್ಠಿತ ಗೌರವ. ದಕ್ಷಿಣ ಕನ್ನಡದಲ್ಲಿ ಎ. ಸಿ.ಭಂಡಾರಿ (ಸಮಾಜ ಸೇವೆ), ವಿಶ್ವನಾಥ ಸುವರ್ಣರಿಗೆ (ಮಾಧ್ಯಮ ಕ್ಷೇತ್ರದಲ್ಲಿ) ಪ್ರಶಸ್ತಿ.
ನವಂಬರ್ 1 ರಂದು ಸುರತ್ಕಲ್ ಬಂಟರ ಭವನದಲ್ಲಿ ರಂಗುರಂಗಿನ ರಂಗೋತ್ಸವ. ಲಕ್ಷ್ಮಣ್ ಕುಮಾರ್ ಮಲ್ಲೂರ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ
ನವೆಂಬರ್ 3ರಿಂದ15, ಮಂಗಳೂರು ಟೌನ್ ಹಾಲ್ ನಲ್ಲಿ 12ದಿನ, 12ಗಂಟೆ, 12ನಿಮಿಷ ಗಿನ್ನಿಸ್ ರೆಕಾರ್ಡ್. ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ
ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ. ಡಾ. ಹೆಗ್ಗಡೆಯವರ ಸೇವೆ-ಸಾಧನೆ ವಿಶ್ವಮಾನ್ಯವಾಗಿದೆ. ರಾಘವೇಂದ್ರ ಶ್ರೀನಿವಾಸ ಭಟ್