ಕವಿ ಸಾಹಿತಿ ಸತೀಶ್ ಬಿಳಿಯೂರುರವರಿಗೆ ಕಾಸರಗೋಡು “ದಸರಾ ಕವಿ ಸಾಧಕ ಪ್ರಶಸ್ತಿ 2026”

11.9K Views 2h ago

ಕಾಸರಗೋಡು ಕನ್ನಡ ಭವನದ ಸಂಸ್ಥಾಪಕ ಡಾ:ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಅಕ್ಟೋಬರ್ 18ರಂದು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆದ “ದಸರಾ ಕವಿ ಸಮ್ಮೆಳನ “ಮತ್ತು “ಸಾಂಸ್ಕೃತಿಕ ಉತ್ಸವ”ದಲ್ಲಿ ಕವಿ, ಸಾಹಿತಿ ಸತೀಶ್ ಬಿಳಿಯೂರುರವರಿಗೆ ಕಾಸರಗೋಡು ಅಂತರ್ ರಾಜ್ಯಮಟ್ಟದ “ದಸರಾ ಕವಿ ಸಾಧಕ ಪ್ರಶಸ್ತಿ 2026″ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.

Read More News

Scroll to Top