ಪಾಂಡವರಕಲ್ಲು: ಸರಕಾರಿ ಶಾಲೆಗೆ 8 ಫ್ಯಾನ್ ಕೊಡುಗೆ ನೀಡಿದ ಸುಧಾಕರ ಶೆಣೈ

105.6K Views 3d ago

ಬಂಟ್ವಾಳ : ಪಾಂಡವರಕಲ್ಲು ದ.ಕ. ಜಿಲ್ಲಾ  ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆಗೆ ಸುಧಾಕರ್ ಶೆಣೈ  ಖಂಡಿಗ ಅವರು ಕೊಡುಗೆಯಾಗಿ ಎಂಟು ಫ್ಯಾನ್ ಗಳನ್ನು ಶುಕ್ರವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ  ಶಾಲಾ ಮುಖ್ಯ ಶಿಕ್ಷಕಿ ಅಗ್ನೆಸ್ ಪ್ರಮಿಲಾ ಲೋಬೊ, ಎಸ್ಡಿಎಂಸಿ ಅಧ್ಯಕ್ಷ ದಿನೇಶ್ ಜೇಕ್ಯಾರ್, ಸದಸ್ಯರಾದ ಮಾಧವ ಪಟ್ರಾಡಿ,  ಲತೀಫ್, ಬಾಬು ಪೂಜಾರಿ ನಿರಾಡಿ, ಹನೀಫ್ ಕೆದಿಲೆ, ಫಾರೂಕ್ ನೀರಾಡಿ, ಪದ್ಮನಾಭ,  ನಮಿತಾ ಹಾಗೂ ಮತ್ತಿತರರು ಹಾಜರಿದ್ದರು.

Read More News

Scroll to Top