ಭಾರತದಲ್ಲಿ ಇಂದು(ಸೆ.7) ಖಗ್ರಾಸ ಚಂದ್ರಗ್ರಹಣ

108.6K Views 7 Sep 2025

ಈ ಗ್ರಹಣ ರಾತ್ರಿ 8.50ಕ್ಕೆ ಆರಂಭವಾಗಿ ಮಧ್ಯರಾತ್ರಿ 12.22ರವರೆಗೆ ಇರುತ್ತದೆ.
ಖಗೋಳ ತಜ್ಞರ ಪ್ರಕಾರ, ಬರಿಗಣ್ಣಿನಿಂದ ಈ ಗ್ರಹಣ ನೋಡಬಹುದು ಮತ್ತು ಈ ಗ್ರಹಣದ ವಿವಿಧ ಹಂತಗಳು ಒಟ್ಟು 5 ಗಂಟೆ 27 ನಿಮಿಷಗಳ ಕಾಲ ಇರುತ್ತದೆ.

Scroll to Top