ಬ್ರೇಕಿಂಗ್ ನ್ಯೂಸ್:ಡಾ.ಅಶೋಕ್ ಶೆಟ್ಟಿ ಬಿ.ಎನ್.
ಮಂಗಳೂರು -ಮೇ10ರ ಶನಿವಾರ ರಾತ್ರಿ 9.50ರ ಸುಮಾರಿಗೆ ಮಂಗಳೂರಿನ ಜೆಪ್ಪು ಬಪ್ಪಲ್,ಜೆಪ್ಪು ಕುಡುಪಾಡಿ ಪರಿಸರದಲ್ಲಿ ಬಾನಿನಲ್ಲಿ ಮೋಡಗಳ ನಡುವೆ ಟಾರ್ಚ್ ಲೈಟ್ ಬೆಳಕೊಂದು 5 ನಿಮಿಷಗಳ ಕಾಲ ಹರಿದಾಡಿ ಆಶ್ಚರ್ಯ ಹುಟ್ಟಿಸಿದೆ.ಇದರ ವಿಡಿಯೋ ಲಿಂಕ್ ಇಲ್ಲಿದೆ
https://drive.google.com/file/d/1q60MqFlwiLJKXTHg5ZR1C3bKSYgyYspa/view?usp=sharing








































































































































































































