ಮಂಗಳೂರು: ಫಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ 11 ಮಕ್ಕಳಿಗೆ ಪ್ರಥಮ ಪರಮ ಪವಿತ್ರ ಪ್ರಸಾದ

119K Views 5 May 2025

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಪ್ರಥಮ ಪರಮ ಪವಿತ್ರ ಪ್ರಸಾದ ಸಮಾರಂಭ ಭಾನುವಾರ ನಡೆಯಿತು.
ಎಲ್ ರೊಯ್ ನೊರೊನ್ಹಾ, ವೀರಾ ರೇಚಲ್ ಡಿ ಸೋಜಾ, ಸ್ವಿಜಲ್ ಸಿಯಾ ಫೆರ್ನಾಂಡಿಸ್, ಅರ್ನಾಲ್ಡ್ ಜೋಸ್ಪಾ ಡಿ ಸಿಲ್ವಾ, ಕೆವಿನ್ ಡಿ ಸೋಜಾ, ರೊಸ್ವಿನ್ ಡಿ ಸೋಜಾ, ಈವಾ ಮೈರಾ ಡಿ ಮೆಲ್ಲೊ, ಜಿಯಾ ನಿಶಿತಾ ವೇಗಸ್, ನತಾಲಿಯಾ ಸಾರಾ ಕ್ರಾಸ್ತಾ, ನಿವಿಲ್ ನೀಲ್ ಡಿ ಸೋಜಾ, ಜೆಸೆಲ್ ವಿಯಾ ಕ್ರಾಸ್ತಾ ಎಂಬ 11 ಜನ ಮಕ್ಕಳು ಪ್ರಥಮವಾಗಿ ಪರಮ ಪವಿತ್ರ ಪ್ರಸಾದ ಸ್ವೀಕರಿಸಿದರು.
ಚರ್ಚಿನ ಪ್ರಧಾನ ಧರ್ಮ ಗುರು ಫಾ. ಆಲ್ಬನ್ ಡಿ ಸೋಜಾ ಮತ್ತು ಬೆಳ್ಳೂರಿನ ಫಾ. ಸಿರಿಲ್ ವಾಲ್ಡರ್ ಅವರ ಉಪಸ್ಥಿತಿಯಲ್ಲಿ ಸಂಭ್ರಮದ ಬಲಿ ಪೂಜೆ ನಡೆಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಕ್ರೈಸ್ತ ಶಿಕ್ಷಣ ಸಂಚಾಲಕಿ ಲಿಝೀ ಫೆರ್ನಾಂಡಿಸ್,ಶಿಕ್ಷಕಿ ರೆನಿಟಾ ಟೆಲ್ಲಿಸ್ ಉಪಸ್ಥಿತರಿದ್ದರು.

Read More News

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ, ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ಪತ್ನಿ ಅಗಲಿಕೆ: ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿ ಇಂದು ಬೆಳಿಗ್ಗೆ (ಅಕ್ಟೋಬರ್ 25) ಗಂಟೆ 10 ರಿಂದ 12ರವರೆಗೆ ಅಂತಿಮ ದರ್ಶನ ಮತ್ತು 12.30ಕ್ಕೆ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ

Scroll to Top