ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

114K Views 4 May 2025

ಈ ವಷ೯ದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ
ಮೂಡಬಿದ್ರೆ ಎಕ್ಸಲೆಂಟ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾಥಿ೯ ಅನೀಷ್ ಮುಹಮ್ಮದ್ ಹುಸೈನ್ ಅವರು 572 ಅಂಕ ಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಇವರು ಆಕು೯ಳ ನಡುಗುಡ್ಡೆ ನಿವಾಸಿ ಅಬ್ದುಲ್ ರಹಿಮಾನ್ ಮತ್ತು ಆಯಿಷಾ ಅವರ ಪುತ್ರ.

Read More News

Scroll to Top