ಅಭಾಸಾಪ ಕಡಬ ತಾಲೂಕುಸಮಿತಿ ಅಧ್ಯಕ್ಷರಾಗಿ ಕರುಣಾಕರ ಗೋಗಟೆ

98.3K Views 5 Mar 2025

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಸಮಿತಿ ಅಧ್ಯಕ್ಷರಾಗಿ ಕರುಣಾಕರ ಗೋಗಟೆ ಹೊಸಮಠ, ಉಪಾಧ್ಯಕ್ಷರಾಗಿ ಕೆ.ಎಸ್.ಬಾಲಕೃಷ್ಣ ಕೊಲ, ಕಾರ್ಯದರ್ಶಿಯಾಗಿ ಎನ್. ಕೆ.ನಾಗರಾಜ್, ಜತೆ ಕಾರ್ಯದರ್ಶಿಗಳಾಗಿ
ಸಂಯಕ್ತ ಜೈನ್, ಸುನೀತ ಶ್ರೀರಾಮ ಕೊಲ, ಖಜಾಂಚಿಯಾಗಿ ಗಿರೀಶ, ಸದಸ್ಯರಾಗಿ ಸುಪ್ರೀತ ಬಿಳಿನೆಲೆ, ಚಂದ್ರಹಾಸ
ಆಯ್ಕೆಯಾಗಿದ್ದಾರೆ.

Read More News

Scroll to Top