ಇನ್ನು ಏಳು ವರ್ಷದೊಳಗೆ ನಳಿನ್‌ಕುಮಾರ್ ಕಟೀಲ್ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಇದು MPMLA’s ನ್ಯೂಸ್ ಭವಿಷ್ಯ.

114.3K Views 21 Feb 2025

ವಿಶೇಷ ವರದಿ-ಡಾ.ಅಶೋಕ್ ಶೆಟ್ಟಿ ಬಿ. ಎನ್.
ಮಂಗಳೂರು: ಮಾಜಿ ಸಂಸದ , ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಇನ್ನು ಏಳು ವರ್ಷದೊಳಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹಲವು ಸಮೀಕ್ಷೆಗಳು ಮತ್ತು ರಾಜಕೀಯ ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಸ್ಪಷ್ಟವಾದ ಭವಿಷ್ಯವನ್ನು MPMLA’s ನ್ಯೂಸ್ ಈ ವರದಿಯಲ್ಲಿ ಉಲ್ಲೇಖಿಸಿದೆ.
2004ರಲ್ಲಿ ಕೂಡಾ ಭವಿಷ್ಯ ಹೇಳಿತ್ತು.


ಕಳೆದ 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿ ಲಕ್ಷಾಂತರ ಓದುಗರನ್ನು ಒಳಗೊಂಡಿರುವ MPMLA’s ನ್ಯೂಸ್ 2004ರಲ್ಲಿ ನಳಿನ್‌ಕುಮಾರ್ ಕಟೀಲ್ ಬಗ್ಗೆ ಅವರು ಎಂಪಿಯಾಗಲಿದ್ದಾರೆ ಎಂದು ಭವಿಷ್ಯ ಹೇಳಿತ್ತು. ಆಗ ನಳಿನ್‌ಕುಮಾರ್ ಕಟೀಲ್ ಅವರು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿದ್ದರು. 2009ರಲ್ಲಿ ನಳಿನ್‌ಕುಮಾರ್ ಕಟೀಲ್ ಅವರು ಪ್ರಥಮ ಬಾರಿಗೆ ಎಂಪಿಯಾಗುವುದರೊಂದಿಗೆ MPMLA’s ನ್ಯೂಸ್ ಭವಿಷ್ಯ ನಿಜವಾಗಿತ್ತು.

Read More News

Scroll to Top