ಸರಳವಾಗಿ ಕನ್ನಡದಲ್ಲೇ ಅನಿಮೇಷನ್ ಕಲಿಯಿರಿ. ಮತ್ತು ಅತ್ಯಂತ ಬೇಡಿಕೆಯುಳ್ಳ ಅನಿಮೇಷನ್ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯ ರೂಪಿಸಿ

110K Views 30 Aug 2024
  1. ಸಿನೆಮಾ ಹಾಗೂ ಸೀರಿಸ್ ಪ್ರೊಡಕ್ಷನ್ ಕ್ಷೇತ್ರದಲ್ಲಿ ವಿಫುಲ ಅವಕಾಶ
  2. ಸ್ವಂತ ಯೂಟ್ಯೂಬ್ ಚ್ಯಾನಲ್ ಮೂಲಕ ಮಕ್ಕಳ ಅನಿಮೇಟೆಡ್ ವಿಡಿಯೋ ಪ್ರಸಾರ ಮಾಡಿ ಸಂಪಾದಿಸಬಹುದು
  3. ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ಕಲಿಸಲು ತರಬೇತಿ ಪಡೆದುಕೊಳ್ಳಬಹುದು
  4. ಜಾಹಿರಾತು ಕ್ಷೇತ್ರದಲ್ಲಿ ದುಡಿಯಬಹುದು
  5. Freelancing ಮುಖಾಂತರ ಸಂಪಾದನೆ ಮಾಡಬಹುದು.
  6. ಆನಿಮೇಶನ್ ಸ್ಟುಡಿಯೋ ಮೂಲಕ ಸ್ವಂತ ಉದ್ಯಮ ಪ್ರಾರಂಭಿಸಬಹುದು.
    ಕಲಿಯಲು ವಯಸ್ಸಿನ ಮಿತಿ ಇಲ್ಲ. ಚಿತ್ರಕಲೆ ಗೊತ್ತಿರಲೇ ಬೇಕೆಂದಿಲ್ಲ. ಅತ್ಯಂತ ಸುಲಭವಾಗಿ ಕಲಿಯಲು ಈ ಕೋರ್ಸ್ ಪ್ರೇರಣೆ ನೀಡುತ್ತದೆ.
    ಈ ಕೋರ್ಸ್ ಜೊತೆಗೆ ಹಲವಾರು ಉಚಿತ character pack, background and sound assets ಪಡೆದುಕೊಳ್ಳಬಹುದು.
    ಪ್ರತಿದಿನದ ಕಲಿಕೆಯ ಜೊತೆಗೆ ಸಂದೇಹ ನಿವಾರಿಸಲು live faculty support ದೊರೆಯುತ್ತದೆ.
    ತಡ ಮಾಡಬೇಡಿ, ಕನ್ನಡಿಗರಿಗೆಂದೇ ತಯಾರಾದ ಗ್ರಾಫಿಕ್ ಅಕಾಡೆಮಿ ಸಂಸ್ಥೆಯ ಮೂಲಕ 2D ಅನಿಮೇಶನ್ ಕಲಿತು ಉತ್ತಮ ಭವಿಷ್ಯದ ಕಡೆಗೆ ಹೆಜ್ಜೆ ಇರಿಸಿ.
    ಹೆಚ್ಚಿನ ಮಾಹಿತಿಗಾಗಿ 6363426084 ಕರೆ ಮಾಡಿ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿ.
    ಅಕಾಡೆಮಿ ಲಿಂಕ್: graphicacademy.online

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top