ಮಂಗಳೂರು: ಪ್ರಾಥಮಿಕ ಮತ್ತು ಪಂದ್ಯಾವಳಿಯಲ್ಲಿ ಹೈಸ್ಕೂಲ್ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ
ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ಎಲ್ಲಾ 4 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ.
ಪ್ರಾಥಮಿಕ ಹುಡುಗಿಯರ ಪ್ರಥಮ,
ಪ್ರಾಥಮಿಕ ಹುಡುಗರ ಪ್ರಥಮ,
ಹೈಸ್ಕೂಲ್ ಹುಡುಗರ ಪ್ರಥಮ,
ಹೈಸ್ಕೂಲ್ ಹುಡುಗಿಯರ ದ್ವಿತೀಯ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಸೇಕ್ರೆಡ್ ಹಾಟ್ಸ್ ೯ ಹಿ. ಪ್ರಾ. ಆಂಗ್ಲ ಮಾಧ್ಯಮ ಶಾಲೆ ಕುಲಶೇಖರ ಮಂಗಳೂರು ದಕ್ಷಿಣ ವಲಯ ಅವರ ಸಂಯುಕ್ತಾಶ್ರಯದಲ್ಲಿ ನಡೆದ ಪಂಧ್ಯಾವಳಿ
ಸ್ಥಳ: ಸೇಕ್ರೆಡ್ ಹಾಟ್ಸ್೯ ಹಿ. ಪ್ರಾ. ಆಂಗ್ಲ ಮಾಧ್ಯಮ ಶಾಲೆ ಕುಲಶೇಖರ ಮಂಗಳೂರು
ಪ್ರಾಥಮಿಕ ವಿದ್ಯಾರ್ಥಿನಿಯರ ವಿಭಾಗದಲ್ಲಿ ಇಶ ಅನ್ವಿ, ದೃಷ್ಯ, ಸುಶ್ಮಿತ, ಆರಾಧ್ಯ, ಸಿದಿಕ್ಷ : ಪ್ರಥಮ
ಪ್ರಾಥಮಿಕ ವಿದ್ಯಾರ್ಥಿಗಳ ವಿಭಾಗ ದಕ್ಷತ್, ರೋಹನ್, ಅನಂತ್ ರಾಮ್, ದಿಶಾಂತ್, ಸಮನ್ವಿತ್ : ಪ್ರಥಮ
ಹೈಸ್ಕೂಲ್ ವಿದ್ಯಾರ್ಥಿಗಳ ವಿಭಾಗದಲ್ಲಿ ಯಶ್ ರಾಜ್, ಚಿನ್ಮಯಿ, ವಿಷ್ಣು, ಧ್ಯಾನ್, ಜಸ್ವಿನ್: ಪ್ರಥಮ
ಹೈಸ್ಕೂಲ್ ವಿದ್ಯಾರ್ಥಿನಿಯರ ವಿಭಾಗದಲ್ಲಿ ವೈಭವಿ, ಮನ್ಮಿತ, ಆತ್ಮಿಕ, ನಿಷ್ಮಿತ, ಲಾಸ್ಯ: ದ್ವಿತೀಯ
ಇವರುಗಳು ಆಟಗಾರರಾಗಿ ಭಾಗವಹಿಸಿದ್ದರು
ದೈಹಿಕ ಶಿಕ್ಷಕರುಗಳಾದ ವೇದಾವತಿ , ಮುರುಳೀಧರ್, ಚಂದ್ರಹಾಸ ಇವರುಗಳು ಭಾಗವಹಿಸಿದ್ದರು.





























































































































































































