ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಂದ “ನೀ ಹಿಂಗೇ ನೋಡ ಬ್ಯಾಡ ನನ್ನ” ಜನ ಮೆಚ್ಚಿದ ಹಾಡು. ಶಾಸಕರ ಗಾನ ಪ್ರತಿಭೆಗೆ ವ್ಯಾಪಕ ಜನ ಶ್ಲಾಘನೆ. ಶಾಸಕರ ಹಾಡು ಸಕತ್ತ್ ವೈರಲ್.

98.3K Views 30 Jul 2024

ಕಾಪು : ಉಡುಪಿ ಕೋಸ್ಟಲ್ ಸ್ಟಾರ್ ಪ್ರೋಗ್ರಾಮ್ ನಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಹಾಡಿದ” ನೀ ಹಿಂಗೇ ನೋಡಬ್ಯಾಡ ನನ್ನ”ಜನಪ್ರಿಯ ಜಾನಪದ ಹಾಡು ಸಕತ್ತ್ ವೈರಲ್ ಆಗಿದೆ. ಶಾಸಕರ ಹಾಡಿಗೆ ಜನ ತಲೆ ದೂಗಿದ್ದಾರೆ. ಈ ಹಾಡನ್ನು ಕೆಳಗಿನ ಲಿಂಕ್ ಬಳಸಿ ಕೇಳಬಹುದಾಗಿದೆ.

https://drive.google.com/file/d/1h6HuhY2nSRe5DgHDhsaaiIzR3ykBfa8f/view?usp=sharing

Read More News

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top