ಇನ್ನು ಮುಂದೆ, ಬ್ಯಾಂಕುಗಳು ಚೆಕ್‌ಗಳನ್ನು ಅದೇ ದಿನದಂದು ಪಾಸ್ ಮಾಡುತ್ತದೆ / ಹಿಂದಿರುಗಿಸುತ್ತವೆ. ಹಾಗೆಯೇ ಗ್ರಾಹಕರಿಗೆ ಅದೇ ದಿನದಂದು ಕ್ರೆಡಿಟ್ ಸಿಗುತ್ತದೆ.
ಜನವರಿ 3, 2026 ರಿಂದ: ಚೆಕ್‌ಗಳನ್ನು ಪ್ರಸ್ತುತಪಡಿಸಿದ ಕೆಲವೇ ಗಂಟೆಗಳಲ್ಲಿ ಕ್ಲಿಯರ್ ಮಾಡಲಾಗುತ್ತದೆ ಮತ್ತು ಗ್ರಾಹಕರ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.
⚡ ಇದರ ಅರ್ಥವೇನು:
✔ ತ್ವರಿತ ಹಣ ಲಭ್ಯತೆ
✔ ಹೆಚ್ಚು ಅನುಕೂಲಕರ
✔ ಕಡಿಮೆಯಾದ ವಿಳಂಬಗಳು
📌 ನೆನಪಿಡಿ: ಚೆಕ್ ಬೌನ್ಸ್ ಅನ್ನು ತಪ್ಪಿಸಲು ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಇರಿಸಿ.
👉 ಹೆಚ್ಚಿನ ವಿವರಗಳಿಗಾಗಿ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಅಥವಾ 🔗 www.rbi.org.in ಗೆ ಭೇಟಿ ನೀಡಿ
💡 RBI ಹೇಳುತ್ತೆ… ಜಾಣರಾಗಿರಿ, ಜಾಗರೂಕರಾಗಿರಿ!





















































































































































































