ಜಾಗ ಮಾರಾಟಕ್ಕಿದೆ

117.8K Views 18 Aug 2025

ಮಂಗಳೂರು ವಿಮಾನ ನಿಲ್ದಾಣ ರಸ್ತೆಯ ಮಳವೂರು ಎಂಬಲ್ಲಿ ಸಮತಟ್ಟಾದ 8 ಸೆಂಟ್ಸ್ ಖಾಲಿ ಜಾಗವು ಮಾರಾಟಕ್ಕಿದೆ.
ರಿಂಗ್ ಅಳವಡಿಸಿರುವ ಯಥೇಚ್ಛ ನೀರಿರುವ ಬಾವಿ, (ನೀರಿನ ಟ್ಯಾಂಕರ್ ಇಟ್ಟುಕೊಂಡು ವ್ಯವಹಾರ ನಡೆಸಬಹುದು) 3 ತೆಂಗು, 1 ಹಲಸು ಹಾಗೂ 3 ಮಾವಿನ ಮರಗಳು ಈ ಜಾಗದಲ್ಲಿರುತ್ತದೆ.


ಭೂಮಿಗೆ ಸಂಬಂಧಿಸಿದ ಪ್ರಾಪರ್ಟಿ ಕಾರ್ಡ್, ಇ ಖಾತಾ ,ಸಿಂಗಲ್ ಸೈಟ್, ಸ್ಕೆಚ್ ಸೇರಿದಂತೆ ಅಗತ್ಯ ಕಾಗದ ಪತ್ರಗಳು ತಯಾರಿದೆ.
ಸೆಂಟ್ಸೊಂದರ ಬೆಲೆ ರೂಪಾಯಿ 5 ಲಕ್ಷಗಳು
ಪ್ರಯೋಜನಗಳು
ಪ್ರಾಮಾಣಿಕ ಚೌಕಾಸಿಗೆ ಅವಕಾಶವಿದೆ
ಬಜ್ಪೆ ಏರ್ ರ್ಪೋರ್ಟ್,
ದೇವಿ ಕಾಲೇಜು, ಖಾಸಗಿ ವಿದ್ಯಾಸಂಸ್ಥೆಗಳು ವಿವಿಧ ಉದ್ಯಮ ಕಂಪನಿಗಳ ಮುಂತಾದ ಸಂಸ್ಥೆಗಳ ಸಿಬ್ಬಂದಿಗಳಿಗೆ ಪೇಯಿಂಗ್ ಗೆಸ್ಟ್ ಹಾಸ್ಟೆಲ್,ರೂಮ್ಸ್ , ವಸತಿ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದಲ್ಲಿ ಉತ್ತಮ ಲಾಭ ಗಳಿಸಬಹುದು.
ಅಥವಾ ಲಾಭಗಳಿಸುವ ನಿಟ್ಟಿನಲ್ಲಿ ಷೇರ್ ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಕೊಳ್ಳುವಂತೆ ಖಾಲಿ ಜಾಗವನ್ನು ಖರೀದಿಸಿ ಇಟ್ಟುಕೊಳ್ಳುವವರಿಗೂ ಇದೊಂದು ಒಳ್ಳೆಯ ಲಾಭ ತಂದು ಕೊಡುವ ಪ್ರಾಪರ್ಟಿ.
ಈಗಾಗಲೇ ಈ ಜಾಗಕ್ಕೆ ತಾಗಿಕೊಂಡಿರುವ ಸುಮಾರು 06 ಎಕರೆ ಜಾಗವನ್ನು ಉದ್ಯಮಿಗಳು ಖರೀದಿಸಿ ಲೇ ಔಟ್ ಮಾಡಿಕೊಂಡು ಮಾರಾಟಕ್ಕಿರುತ್ತಾರೆ.
ಈ ಜಾಗವನ್ನು ಖರೀದಿಸಲು ಆಸಕ್ತಿ ಹೊಂದಿರುವವರು ಕರೆ ಅಥವಾ ವಾಟ್ಸಾಪ್ ಮಾಡಬಹುದು. 7026286925, 7760980911

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top