ಸುನೀತಾ ಶೆಟ್ಟಿ ಚಿಕಿತ್ಸೆಗೆ ಡೈಜಿ ವರ್ಲ್ಡ್ ಮೂಲಕ ಧನಸಹಾಯ ಒದಗಿಸಿ ಕೊಟ್ಟ ವಾಲ್ಟರ್ ನಂದಳಿಕೆಯವರಿಗೆ ಧನ್ಯವಾದಗಳು

109.4K Views 14 Aug 2025

ಮಂಗಳೂರು – ಜೆಪ್ಪು ಕುಡ್ಪಾಡಿ ನಿವಾಸಿ ಸುನೀತಾ ಶೆಟ್ಟಿಯವರ ಚಿಕಿತ್ಸೆಗೆ ಡೈಜಿ ವರ್ಲ್ಡ್ ಮೀಡಿಯಾದ ಮೂಲಕ ಧನ ಸಹಾಯ ಒದಗಿಸಿ ಕೊಟ್ಟ ಡೈಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿ. ನ ಸ್ಥಾಪಕರು ಮತ್ತು ಆಡಳಿತ ನಿರ್ದೇಶಕರಾಗಿರುವ ವಾಲ್ಟರ್ ನಂದಳಿಕೆಯವರಿಗೆ Mp mlas ನ್ಯೂಸ್ ಧನ್ಯವಾದಗಳನ್ನು ಸಲ್ಲಿಸುತ್ತದೆ. ಸುನೀತಾ ಶೆಟ್ಟಿಯಂತೆ ಸಾವಿರಕ್ಕೂ ಮಿಕ್ಕಿ ಬಡರೋಗಿಗಳಿಗೆ ದೈಜಿ ವರ್ಲ್ಡ್ ಮೂಲಕ ವಾಲ್ಟರ್ ನಂದಳಿಕೆಯವರು ಆರ್ಥಿಕ ನೆರವು ಒದಗಿಸಿ ಕೊಟ್ಟಿದ್ದಾರೆ.

ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಸೌಹಾರ್ದ ವ್ಯಕ್ತಿತ್ವದ ವಾಲ್ಟರ್ ನಂದಳಿಕೆ ಅವರ ನಿಸ್ವಾರ್ಥ ಸಮಾಜ ಸೇವೆ ಇತರ ಪತ್ರಿಕೋದ್ಯಮಿಗಳಿಗೂ ಸ್ಫೂರ್ತಿಯಾಗಲಿ. ಇದೇ ಸಂದರ್ಭದಲ್ಲಿ ಡೈಜಿ ವರ್ಲ್ಡ್ ನ ಪೋಟೋಗ್ರಾಫರ್ ದಯಾನಂದ ಕುಕ್ಕಾಜೆಯವರಿಗೂ Mp mlas ನ್ಯೂಸ್ ಧನ್ಯವಾದಗಳನ್ನು ಸಲ್ಲಿಸುತ್ತದೆ

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top