ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಕಿಶೋರ್ ಕೆ. ಬಿಜೈ ಅವರ ತೀರ್ಥರೂಪರಾದ ಮೋನಪ್ಪ ಪೂಜಾರಿ ನಿಧನ

112K Views 19 Jan 2026

ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ರಜತ ಮಹೋತ್ಸವ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ.ಆಪರೇಟಿವ್ ಸೊಸೈಟಿ ಲಿ. ಕಾರ್ಸ್ಟ್ರೀಟ್ ಮಂಗಳೂರು ಇದರ ಮ್ಯಾನೇಜರ್ ಕಿಶೋರ್ ಕೆ. ಬಿಜೈ ಇವರ ತೀರ್ಥರೂಪರಾದ ಮೋನಪ್ಪ ಪೂಜಾರಿಯವರು (97) ದಿನಾಂಕ 19-01-2026ರಂದು ಬೆಳಿಗ್ಗೆ ದೈವಾಧೀನರಾಗಿರುತ್ತಾರೆ.


ಮೃತರು ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Read More News

Scroll to Top