ಚೆಕ್‌ಗಳ ತ್ವರಿತ ಕ್ಲಿಯರಿಂಗ್ ಇಲ್ಲಿದೆ!

103.9K Views 18 Oct 2025

ಇನ್ನು ಮುಂದೆ, ಬ್ಯಾಂಕುಗಳು ಚೆಕ್‌ಗಳನ್ನು ಅದೇ ದಿನದಂದು ಪಾಸ್ ಮಾಡುತ್ತದೆ / ಹಿಂದಿರುಗಿಸುತ್ತವೆ. ಹಾಗೆಯೇ ಗ್ರಾಹಕರಿಗೆ ಅದೇ ದಿನದಂದು ಕ್ರೆಡಿಟ್ ಸಿಗುತ್ತದೆ.
ಜನವರಿ 3, 2026 ರಿಂದ: ಚೆಕ್‌ಗಳನ್ನು ಪ್ರಸ್ತುತಪಡಿಸಿದ ಕೆಲವೇ ಗಂಟೆಗಳಲ್ಲಿ ಕ್ಲಿಯರ್ ಮಾಡಲಾಗುತ್ತದೆ ಮತ್ತು ಗ್ರಾಹಕರ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.
⚡ ಇದರ ಅರ್ಥವೇನು:
✔ ತ್ವರಿತ ಹಣ ಲಭ್ಯತೆ
✔ ಹೆಚ್ಚು ಅನುಕೂಲಕರ
✔ ಕಡಿಮೆಯಾದ ವಿಳಂಬಗಳು
📌 ನೆನಪಿಡಿ: ಚೆಕ್ ಬೌನ್ಸ್ ಅನ್ನು ತಪ್ಪಿಸಲು ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಇರಿಸಿ.
👉 ಹೆಚ್ಚಿನ ವಿವರಗಳಿಗಾಗಿ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಅಥವಾ 🔗 www.rbi.org.in ಗೆ ಭೇಟಿ ನೀಡಿ
💡 RBI ಹೇಳುತ್ತೆ… ಜಾಣರಾಗಿರಿ, ಜಾಗರೂಕರಾಗಿರಿ!

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top