ದ.ಕ.ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆ: ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಗೆ 105 ಪದಕಗಳು
ಮಂಗಳೂರು: ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮಂಗಳೂರಿನ ಅಶೋಕನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಆಯೋಜಿಸಿದ ದ.ಕ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಹೈ-ಫ್ಲೈಯರ್ ಸ್ಕೇಟಿಂಗ್ ಕ್ಲಬ್‌ನ ಸ್ಕೇಟರ್ ಗಳು ಅಮೋಘ ಸಾಧನೆ ಮೆರೆದಿದ್ದಾರೆ.ಹೈಫ್ಲೈರ‍್ಸ್ ಸ್ಕೇಟಿಂಗ್ ಕ್ಲಬ್ ನ ಸ್ಕೇಟರ್ ಗಳು ತಂಡವಾಗಿ ಪ್ರತಿನಿಧಿಸಿ 105 ಪದಕಗಳನ್ನು ಗೆದ್ದು ರಾಜ್ಯ ಮಟ್ಟಕ್ಕೆ ಕ್ಲಬ್ ನ 32 ಸ್ಕೇಟರ್ ಗಳು ಆಯ್ಕೆಯಾದರು. ರಾಜ್ಯ ಮಟ್ಟದ ಸ್ರ‍್ಧೆಯು ನವೆಂಬರ್ ತಿಂಗಳಿನಲ್ಲಿ ಮೈಸೂರಿನಲ್ಲಿ ನಡೆಯಲಿದೆ.ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹೈ-ಫ್ಲೈಯರ್ ಸ್ಕೇಟಿಂಗ್ ಕ್ಲಬ್‌ನ 42 ಸ್ಕೇಟರ್ ಗಳು ಭಾಗವಹಿಸಿದ್ದು, 56 ಚಿನ್ನ, 33 ಬೆಳ್ಳಿ ಹಾಗೂ 16 ಕಂಚಿನ ಪದಕ ಗಳಿಸಿ ಗಮನ ಸೆಳೆದರು. ಇವರೆಲ್ಲರೂ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಮೋಹನ ದಾಸ್ ಕೆ., ಜಯರಾಜ್ ಮತ್ತು ರಮಾನಂದ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.ಪದಕ ಪಡೆದ ಸ್ಕೇರ‍್ಸ್ ಗಳ ವಿವರ:ತನ್ಮಯ್ ಕೊಟ್ಟಾರಿ – 4 ಚಿನ್ನಮುಹಮ್ಮದ್ ಶಾಮಿಲ್ ರ‍್ಷಾದ್ – 4 ಚಿನ್ನಡಾಶಿಯಲ್ ಆಮಂಡಾ ಕಾನ್ಸೆಸ್ಸಾವ್ – 4 ಚಿನ್ನಡೇನಿಯಲ್ ಸಾಲ್ವಡೋರ ಕಾನ್ಸೆಸ್ಸಾವ್ – 4 ಚಿನ್ನಶೀಹಾನ್ ಎ.ಆರ್. – 3 ಚಿನ್ನರಿತ್ವಿಕಾ ಮಲ್ಯ – 3 ಚಿನ್ನಜೆಸ್ನಿಯಾ ಕರ‍್ರೆಯ – 3 ಚಿನ್ನಶಾಲೋಮ್ ಕ್ರಿಶ್ಚಿನ್ – 3 ಚಿನ್ನಗ್ರೀಷ್ಮಾ ಶೆಟ್ಟಿ – 3 ಚಿನ್ನಇದ್ಧಾಂತ್ ಯೋಗಿ – 3 ಚಿನ್ನಹಿಮಾನಿ ಕೆ.ವಿ. – 3 ಚಿನ್ನಮುಹಮ್ಮದ್ ಆಯಾನ್ – 3 ಚಿನ್ನಲಕ್ಷ್. ಡಿ. ಎಸ್. ಗೌಡ – 3 ಚಿನ್ನರೆಯಾನ್ಶ್ ಕೆ – 2 ಚಿನ್ನಜೇನಿಷಾ – 2 ಚಿನ್ನ, 1ಬೆಳ್ಳಿಅಡಪಾ ಡೇವಿಡ್ ಆಚರ‍್ಯ – 2 ಚಿನ್ನ, 1 ಬೆಳ್ಳಿಶಿವಾಂಶ್ ಕೆ.ಪಿ. ಶೆಟ್ಟಿ – 1 ಚಿನ್ನ 2 ಬೆಳ್ಳಿಈಶಾನಿ ಕೆ.ವಿ. – 1 ಚಿನ್ನ 2 ಬೆಳ್ಳಿಜಿಷ್ಣು : 1 ಚಿನ್ನ 2 ಬೆಳ್ಳಿಎಂ. ಆಕಾಂಶಾ ಪೈ – 1 ಚಿನ್ನ, 2 ಬೆಳ್ಳಿಕೇಟ್ ರ‍್ವಿವಾಜ್ – 1 ಚಿನ್ನ, 1 ಬೆಳ್ಳಿ, 1 ಕಂಚುಶ್ರೇಷ್ಟ್ ಮಲ್ಲಿ – 1 ಚಿನ್ನ, 1ಬೆಳ್ಳಿ, 1 ಕಂಚುಮರ‍್ಯ ಕಿರಣ್ ಬಂಜನ್ – 1 ಚಿನ್ನ, 1 ಬೆಳ್ಳಿ, 1 ಕಂಚುಸ್ಪೃಹಾ ಜೈಶ್ವರ್ – 3 ಬೆಳ್ಳಿಎ. ಡೇವಿನ ಮಹೇಶ್ – 3 ಬೆಳ್ಳಿಡೆಲಿನಾ ಒಳಿಡಾ ಮೆಂಡೋನ್ಸ – 2 ಬೆಳ್ಳಿ, 1 ಕಂಚುಅಕ್ಷೋಬ್ಯಾ ಜಿ.ಎಸ್. – 2 ಬೆಳ್ಳಿ, 1 ಕಂಚುಅನಿಕಾ ಸಚಿನ್ ಉಚ್ಚಿಲ – 2 ಬೆಳ್ಳಿ, 1 ಕಂಚುನೈವೇದ್ಯ ಪಾಂಡೇ – 2 ಬೆಳ್ಳಿ, 1 ಕಂಚುರಕ್ಷ್ ಡಿ.ಎಸ್. ಗೌಡ – 2 ಬೆಳ್ಳಿಪ್ರದ್ಯುಮ್ನ ರಾವ್ ಎಚ್. – 1 ಬೆಳ್ಳಿ, 1 ಕಂಚುಭೂಮಿಕಾ ವಿ. ಭಟ್ – 1 ಬೆಳ್ಳಿ , 1 ಕಂಚುಎಂ. ಅಮನ್ ಅರುಣ್ ಶೇಟ್ – 1 ಬೆಳ್ಳಿ, 1 ಕಂಚುಅಮಯ್ ಸಚಿನ್ ಉಚ್ಚಿಲ – 1 ಬೆಳ್ಳಿನೀವೇದ್ ಅನಿಶ್ – 3 ಕಂಚುಸನ್ನಿಧಿ ಪಿ. ಭಂಡಾರಿ – 2 ಕಂಚುಮೇಧಾಂಶ್ ನೇತ್ರಕೆರೆ – 1 ಕಂಚು










